MOTIVATIONAL SHORT STORIES

The Greedy Dog – Short Story

1. The Greedy Dog One day, a hungry dog was wandering through the village in search of food. After a while, it found a juicy piece of meat lying on the ground. Overjoyed, the dog grabbed the meat in its mouth and ran away, eager to enjoy its meal in peace. As the dog was

Read More
MOTIVATIONAL SHORT STORIES

The Wise Farmer and the Empty Well

The Wise Farmer and the Empty Well Once upon a time, in a small village, a poor farmer lived with his loyal donkey. The donkey helped the farmer every day by carrying heavy loads. One day, while grazing near an old well, the donkey accidentally fell into it. The farmer rushed over when he heard

Read More
MOTIVATIONAL SHORT STORIES

ಕೊಟ್ಟಿದ್ದೇ ಸಿಗುವುದು ಕೊಡದಿರುವುದು ಅಲ್ಲ. – ದ್ರೌಪದಿ ತನ್ನ ಮನಸ್ಸಿನಲ್ಲಿ ಅದನ್ನು ನೆನೆಸಿಕೊಂಡಾಗ ಶ್ರೀ ಕೃಷ್ಣ ನಗುತ್ತ ಹೇಳುತ್ತಾನೆ,

ಕೊಟ್ಟಿದ್ದೇ ಸಿಗುವುದು ದುರ್ಯೋಧನನ ಸಭೆ. ದ್ರವಪದಿಯ ಕೂದಲನ್ನು ಎಳೆದುಕೊಂಡು ಬಂಡ ದುಶ್ಯಾಸನ ಅವಳ ಸೀರೆಯನ್ನು ಎಳೆಯುವ ಪ್ರಯತ್ನದಲ್ಲಿದ್ದ. ಅವಳು ಮೊತ್ತ ಮೊದಲು ಸಹಾಯಕ್ಕಾಗಿ ನೋಡಿದ್ದು ತನ್ನ ಪತಿಗಳಾದ ಪಂಚ ಪಾಂಡವರ ಕಡೆ. ಆದರೆ, ಆಗಲೇ ಗುಲಾಮರಾಗಿದ್ದ ಅವರಿಂದ ತಲೆ ತಗ್ಗಿಸಿ ನಿಲ್ಲುವುದರ ಹೊರತು ಬೇರೇನೂ ಮಾಡಲಾಗಲಿಲ್ಲ ಅಂತೆಯೇ ಸಭೆಯಲ್ಲಿದ್ದ ಗುರುಹಿರಿಯರು ಯಾರೂ ಮಿಸುಕಾಡಲೂ ಇಲ್ಲ. ಕೊನೆಯದಾಗಿ ಶ್ರೀಕೃಷ್ಣ ನನ್ನ ಸ್ತುತಿಸಿ “ನೀನಲ್ಲದೆ ನನ್ನನ್ನು ಈ ವಿಪತ್ತಿನಿಂದ ಪಾರು ಮಾಡುವವರು ಯಾರು ಎಂದು ಮನಃಪೂರ್ವಕವಾಗಿ ಬೇಡಿಕೊಳ್ಳುತ್ತಾಳೆ. ಶ್ರೀ ಕೃಷ್ಣನ

Read More
MOTIVATIONAL SHORT STORIES

ಭಗವಾನ್ ಕೃಷ್ಣ ನೋಡುತ್ತಾರೆ ಆ ಪಕ್ಷಿಯ ಸಣ್ಣ ಮರಿಗಳು ನೆಲದಮೇಲೆ ಬಿದ್ದಿವೆ. ಕೃಷ್ಣನು ಇಲ್ಲ ಇದು ಯುದ್ಧದ ಸಮಯ.. ಸಮಯ ತಿರುಗುತ್ತಿದೆ ನಾನೇನು ಮಾಡಲು ಸಾಧ್ಯವಿಲ್ಲ ಎಂದ…..

ನಿಮ್ಮ ಜೀವನವನ್ನು ದೇವರ ಕೈಯಲ್ಲಿ ಸಮರ್ಪಿಸಿ ದೇವರಿಗೆ ಬಿಟ್ಟು ಬಿಡಿ.,,, ಯಾಕೆಂದರೆ ನೀವು ಜೀವನ ಪೂರ್ತಿ ಮಾಡಬಹುದಾದ ಸಾಧನೆ ದೇವರು ಒಂದೇ ಕ್ಷಣದಲ್ಲಿ ಮಾಡಿ ಮುಗಿಸುತ್ತಾನೆ…… ಇದು ಮಹಾಭಾರತ ಯುದ್ಧದ ಸಮಯ. ಯುದ್ದಕ್ಕೊಸ್ಕರ ಮರ ಗಿಡಗಳನ್ನು ಕಡಿದು ಭೂಮಿಯನ್ನು ಸಮತಟ್ಟು ಮಾಡಲಾಗುತ್ತಿತ್ತು…. ಈ ಕೆಲಸವನ್ನು ನಿರ್ವಹಣೆ ಮಾಡಲು ಶ್ರೀ ಕೃಷ್ಣ ಹಾಗು ಅರ್ಜುನನು ಅಲ್ಲಿದ್ದರು.. ಈ ಸಮಯದಲ್ಲಿ ಅತೀ ಚಿಕ್ಕದಾದ ಪಕ್ಷಿಯೊಂದು ಹಾರಿಬಂದು ಭಗವಾನ್ ಕೃಷ್ಣರೇ ನನ್ನನ್ನು ಕಾಪಾಡಿ ನನ್ನ ಮಕ್ಕಳನ್ನು ಕಾಪಾಡಿ ಎಂದು ಅಳತೊಡಗಿತು. ಏನಾಯಿತು

Read More
MOTIVATIONAL SHORT STORIES TIPS 4 LIFE

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ?

ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ? ಮಹಾಭಾರತದಲ್ಲಿ ಶ್ರೀಕೃಷ್ಣ ನ ಮೊದಲು ಪರಿಚಯ ಪಾಂಡು ಪುತ್ರರಿಗೆ ದ್ರವಪದಿಯ ಸ್ವಯಂ ವರ ಕಾಲದಲ್ಲಿ ಅದಾದ ಮೇಲೆ ಇಡೀ ಮಹಾಭಾರತದ ಕೇಂದ್ರ ಬಿಂದು ಶ್ರೀ ಕೃಷ್ಣನೇ ಆಗಿ ಬಿಡುತ್ತಾನೆ. ಅದಕ್ಕಾಗಿಯೇ ಕುಮಾರವ್ಯಾಸ ಪೇಳುವೆನು ಕೃಷ್ಣ ಚರಿತೆಯನ್ನು” ಎಂದದ್ದು. ದ್ರವಪದಿಯನ್ನು ವರಿಸಲು ರಾಜರು ಮಹಾ ರಾಜರು ವಿಫಲರಾದಾಗ ದ್ರವಪದಿಯ ಅಣ್ಣ ದೃಷ್ಟದ್ಯುಮ್ನ್ ವಿಪ್ರರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದಾಗ ನಡೆಯುವ ಘಟನೆ ಇದು. ಧರ್ಮರಾಜನ ಅಣತಿಯ ಮೇರೆಗೆ ಅರ್ಜುನ ಮತ್ಸ್ಯಯಂತ್ರ ಭೇದನೆ

Read More
MOTIVATIONAL SHORT STORIES

ಸೋಲಿಗಿಂತ ಮಾನವೀಯತೆ ಮುಖ್ಯ

ಸೋಲಿಗಿಂತ ಮಾನವೀಯತೆ ಮುಖ್ಯ. ಒಂದು ಊರಿನಲ್ಲಿ ಒಬ್ಬ ಸನ್ಯಾಸಿ ವಾಸ ಮಾಡುತಿದ್ದ. ಯಾರೊಡನೆಯೂ ಹೆಚ್ಚು ಮಾತನಾಡದೆ ಸರಳವಾಗಿ ಜೀವಿಸುತ್ತಿದ್ದ. ಆತ ತನ್ನ ಬಳಿಗೆ ಬಂದವರ ಸಮಸ್ಯೆಗಳನ್ನು ಆಲಿಸಿ ಪರಿಹಾರಗಳನ್ನು ಸೂಚಿಸುತ್ತಿದ್ದ. ಹಾಗಾಗಿ ಆತನನ್ನು ಊರಿನ ಜನ ಬಹಳ ಗೌರವದಿಂದ ಕಾಣುತ್ತಿದ್ದರು. ಆಗಾಗ ಭವಿಷ್ಯದ ವಿಚಾರಗಳನ್ನು ಹೇಳುವುದರಲ್ಲಿ ಆತ ಪ್ರಸಿದ್ದಿ ಪಡೆದಿದ್ದ. ಅವು ನಿಜಾಗುತ್ತಿದ್ದವು. ಅದರಿಂದ ಜನರಿಗೆ ಆತನ ಭವಿಷ್ಯವಾಣಿಯ ಮೇಲೆ ಬಹಳ ವಿಷಯಾಸವಿತ್ತು. ಆ ಊರಿನಲ್ಲಿದ್ದ ಒಬ್ಬ ಯುವಕ ಈ ಸನ್ಯಾಸಿ ಭವಿಷ್ಯ ನುಡಿಯುವುದೆಲ್ಲ ಬೂಟಾಟಿಕೆ ಆತನಿಗೆ

Read More
MOTIVATIONAL SHORT STORIES

ನಿನ್ನ ಮನಸೇ ನಿನಗೆ ಶತ್ರು

ನಿನ್ನ ಮನಸೇ ನಿನಗೆ ಶತ್ರು ಒಬ್ಬ ಭಕ್ತನು ದೇವರನ್ನು ಕುರಿತು ಬಹಳ ಕಾಲ ತಪಸ್ಸು ಮಾಡುತ್ತಿದ್ದ. ಕಡೆಗೊಂದು ದಿನ ಭಗವಂತನು ಅವನ ತಪಸ್ಸಿಗೆ ಮೆಚ್ಚಿ ಪ್ರತ್ಯಕ್ಷನಾದ. ಭಗವಂತನ ಕೈಯಲ್ಲಿ ಗದೆ ಕೂಡ ಇತ್ತು. ನಿನಗೇನು ಬೇಕು ಎಂದು ಭಗವಂತನು ಕೇಳಿದ ಕೂಡಲೇ ಆ ಭಕ್ತನು “ಭಗವಂತ ನನ್ನ ಅಭಿವೃದ್ಧಿಗೆ ಅಡ್ಡವಾಗಿರುವ ಶಕ್ತಿಗಳನ್ನೆಲ್ಲ ನಿನ್ನ ಗದೆಯ ಮೂಲಕ ನೀನು ಚಚ್ಚಿ ಹಾಕಬೇಕು ಇದೇ ನನ್ನ ಅಭಿಲಾಷೆ” ಎಂದು ಬೇಡಿಕೊಂಡ. ಭಗವಂತನು ಕಿರುನಗೆ ನಕ್ಕು ಹಾಗೆ ಆಗಲಿ ಎಂದು ಹೇಳಿ

Read More
MOTIVATIONAL SHORT STORIES

ಜ್ಞಾನದ ಮಾತು

ಒಬ್ಬ ವ್ಯಾಪಾರಿಯು ತಮ್ಮ ದೇಶದಲ್ಲಿ ಒಳ್ಳೆಯ ವ್ಯಾಪಾರ ಮಾಡುತ್ತಿದ್ದನು. ಅವನಿಗೆ ಹೊರದೇಶಕ್ಕೆ ಹೋಗಿ ವ್ಯಾಪಾರ ಮಾಡಿ ಒಳ್ಳೆಯ ದುಡ್ಡು ಸಂಪಾದಿಸಬೇಕೆಂಬ ಅಸೆ ಇತ್ತು. ಈ ವಿಷಯವನ್ನು ತಮ್ಮ ತಂದೆ ತಾಯಿಗೆ ಹೇಳಿದಾಗ ಮೊದಲು ನೀನು ಮದುವೆಯಾಗು ಎಂದು ಹೇಳಿದರು. ಅವರ ಮಾತಿಗೆ ಒಪ್ಪಿ ಮದುವೆಯಾದನು. ಅವನ ಮನಸ್ಸಿನಲ್ಲಿ ಹೊರ ದೇಶಕ್ಕೆ ಹೋಗುವ ಕನಸು ಹಾಗೆ ಉಳಿದಿತ್ತು. ಒಂದು ದಿನ ತನ್ನ ಹೆಂಡತಿಯ ಬಳಿ ಈ ವಿಷಯವನ್ನು ಹೇಳಿ ಅವಳ ಒಪ್ಪಿಗೆಯನ್ನು ಪಡೆದು ಗರ್ಭವತಿಯಾದ ಹೆಂಡತಿಯನ್ನು ತಂದೆ ತಾಯಿಯ

Read More
MOTIVATIONAL SHORT STORIES

ಯಾರು ಒಳ್ಳೆಯವರು?

ಗುರುಕುಲದಲ್ಲಿ ಕೊನೆಯ ದಿನ ಶಿಷ್ಯನು ತನ್ನ ಗುರುವಿಗೆ ನಮಸ್ಕರಿಸಿ ಹೊರಡಲು ತಯಾರಾದಾಗ ಗುರು ಶಿಷ್ಯನಿಗೆ ಕರೆದು ಒಂದು ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಇದರಲ್ಲಿ ಬೇರೆಯವರ ಮನಸ್ಸಿನಲ್ಲಿರುವ ಒಳ್ಳೇದು ಕೆಟ್ಟದ್ದು ತಿಳಿಯುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಿಷ್ಯನಿಗೆ ತುಂಬ ಸಂತೋಷವಾಗಿ ಗುರುವಿಗೆ ವಿಧಾಯ ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಹೀಗೆ ಹೋಗುವಾಗ ಅವನಿಗೆ ಒಬ್ಬ ಗೆಳೆಯ ಸಿಗುತ್ತಾನೆ. ಅವನ ಮೇಲೆ ಆ ಕನ್ನಡಿಯನ್ನು ಪ್ರಯೋಗಿಸೋಣ ಎಂದು ಯೋಚನೆ ಮಾಡಿ ಅವನಿಗೆ ಆ ಕನ್ನಡಿಯನ್ನು ಅವನ ಮುಂದೆ ಇಟ್ಟು ಅವನ

Read More
MOTIVATIONAL SHORT STORIES

ಯಾವುದು ಯಾರಿಗೆ ಸೇರಬೇಕು ಅದು..

ಒಂದು ಊರಿನಲ್ಲಿ ಒಬ್ಬ ರಾಜನಿದ್ದನು.  ಅವರು ಯಾವುದೇ ಕೆಲಸವನ್ನು ಶುರು ಮಾಡುವ ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆಯನ್ನು ಮಾಡುತಿದ್ದರು. ತಮ್ಮ ಆಸ್ತಾನಕ್ಕೆ ವಾಪಾಸ್ ಬರುವ ಮೊದಲು ದೇವಸ್ಥಾನದ ಮೆಟ್ಟಲಿನಲ್ಲಿ ಸ್ವಲ್ಪ ಕುಳಿತು ಬರುತ್ತಿದ್ದರು. ಆ ಮೆಟ್ಟಲಿನ ಬಲ ಹಾಗು ಎಡ ಭಾಗದಲ್ಲಿ ಇಬ್ಬರು ಭಿಕ್ಷುಕರು ಕುಳಿತುಕೊಳ್ಳುತ್ತಿದ್ದರು. ಎಡ ಭಾಗದಲ್ಲಿ ಕುಳಿತ ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರೇ ಈ ರಾಜನಿಗೆ ತುಂಬಾ ಸಿರಿವವಂತಿಕೆಯನ್ನು ಕೊಟ್ಟಿದ್ದೀಯ ನನಗೂ ಸ್ವಲ್ಪ ಕೊಡು ಎಂದು ಬೇಡಿ ಕೊಳ್ಳುತಿದ್ದ. ಆದರೆ ಬಲ

Read More
X