TIPS N RULES

A “Tips and Rules” blog page is your ultimate guide to mastering various aspects of life, work, and hobbies with ease and efficiency. It provides practical advice, proven strategies, and clear guidelines on a wide range of topics, including personal development, career growth, healthy living, and more. From step-by-step instructions to expert-recommended dos and don’ts, this page serves as a roadmap to help readers overcome challenges and achieve their goals. Whether you’re looking to improve your productivity, refine your skills, or simply simplify everyday tasks, the “Tips and Rules” blog page offers valuable insights to lead a smarter and more fulfilling life.

HEALTH 4 U TIPS N RULES

How to Clean Your Mind: Practical Tips for Mental Clarity

How to Clean Your Mind: Practical Tips for Mental Clarity A cluttered mind can feel overwhelming, but there are effective strategies to help clear your thoughts, reduce stress, and improve mental focus. Here’s how you can “clean your mind”: 1. Practice Mindfulness and Meditation Spend 10–15 minutes daily in meditation to calm racing thoughts. Focus

Read More
HEALTH 4 U TIPS N RULES

“When You Walk a Mile Every Day: This is What Happens to Your Body”

Walking a mile daily may seem like a small step, but it can lead to significant improvements in your physical and mental health. Regular walking boosts cardiovascular health by strengthening your heart, improving circulation, and lowering blood pressure. It helps maintain a healthy weight, as even a moderate pace burns calories and aids in metabolism.

Read More
HEALTH 4 U TIPS N RULES

ಗುರಿ ತಲುಪುವ ರಹಸ್ಯ -ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ.

ಗುರಿ ತಲುಪುವ ರಹಸ್ಯ ನೀವು ಅಂದುಕೊಂಡಂತೆ ಗುರಿಯನ್ನು ತಲುಪಲು ಈ ರಹಸ್ಯ ವಿಚಾರಗಳನ್ನು ಗಾಢವಾಗಿ ಓದಿ. ಪುನಃ ಪುನಃ ಮನನ ಮಾಡಿ ಅನುಷ್ಠಾನಕ್ಕೆ ತಂದುಕೊಂಡರೆ ಯಶಸ್ಸು ಕೈಯಲ್ಲಿರುವ ನೆಲ್ಲಿಕಾಯಿಯಂತೆ ನಿಮ್ಮ ಅಧೀನವಾಗುತ್ತದೆ. ಕಾಲವೆಂಬ ಕುದುರೆಯಲ್ಲಿ ಧಾವಿಸುತ್ತಾ ವಿವೇಕವೆಂಬ ಖಡ್ಗ ಹಿಡಿದು ಏಕಾಗ್ರ ಮನಸ್ಸಿನಿಂದ ಗುರಿ ತಲುಪಲು ಧಾವಿಸಿರಿ. ಗುರಿ ತಲುಪಲು ಹೊರಟಿರುವ ನಿಮಗೆ ಪ್ರಾರಂಭದಲ್ಲಿ ಎದುರಾಗುವ ಸಣ್ಣ ಪುಟ್ಟ ಸಮಸ್ಯೆಗಳೇ ಮುಂದೆ ಪರ್ವತದಂತೆ ಬೆಳೆದುಕೊಳ್ಳುತ್ತವೆ. ಆ ಸಮಸ್ಯೆಗಳನ್ನು ಪ್ರಾರಂಭದಲ್ಲಿಯೇ ಹೊಸಕಿ ಹಾಕಿರಿ. ನಿಮ್ಮ ಯಶಸ್ಸು ಅಡಗಿರುವುದು ಸಾವಿರ

Read More
HEALTH 4 U TIPS N RULES

ಕೃಷ್ಣ ಪೂಜೆಗೆ ತುಳಸಿ -ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ

ಕೃಷ್ಣ ಪೂಜೆಗೆ ತುಳಸಿ. ತುಳಸಿಯನ್ನು ದೇವರಿಗೆ ಪ್ರಿಯವಾದ ಹೂವು ಆಗಿಯೂ ಪತ್ರೆ ಆಗಿಯೂ ಬಳಸಲಾಗುತ್ತದೆ. ಶ್ರೀ ಕೃಷ್ಣನನ್ನು ಪೂಜಿಸಲು ತುಳಸಿ ದಳಗಳನ್ನು ಉಪಯೋಗಿಸಲಾಗುತ್ತದೆ. ತುಳಸಿ ದಳಗಳಿಂದ ಶ್ರೀ ಕೃಷ್ಣ ದೇವರಿಗೆ ಲಕ್ಷ ಅರ್ಚನೆಗಳನ್ನು ಮಾಡಲಾಗುತ್ತದೆ. ದೇವಸ್ಥಾನಗಳಲ್ಲಿ ದೇವರ ಪ್ರಸಾದವಾಗಿಯೂ ತುಳಸಿ ಪತ್ರೆಗಳನ್ನು ನೀಡಲಾಗುತ್ತದೆ. ಶ್ರೀ ಕೃಷ್ಣನಿಗೆ ತುಳಸಿ ದಳಗಳು ಯಾಕೆ ಪ್ರಿಯ ಎಂಬುದರ ಕುರಿತಾಗಿ ಒಂದು ಪೌರಾಣಿಕ ಕಥೆಯೂ ಇದೆ. ಒಮ್ಮೆ ಶ್ರೀ ಕೃಷ್ಣ ಪರಮಾತ್ಮನ ತುಲಾ ಭಾರ ನಡೆಯುತ್ತದೆ. ಆದರೆ ಯಾವ ವಸ್ತುಗಳನ್ನಿಟ್ಟರೂ ತಕ್ಕಡಿ ಶ್ರೀ

Read More
HEALTH 4 U TIPS N RULES

ಹೊಳೆಯುವ ಮುಖಕ್ಕಾಗಿ ಕೇಸರಿ ಬಳಸಿ

ಮುಖವನ್ನು ಚೆನ್ನಾಗಿ ತೊಳೆದು ಒರೆಸಿ. ಒಂದು ಚಮಚದಷ್ಟು ಜೇನುತುಪ್ಪಕ್ಕೆ ಕೆಲವು ಎಸಳು ಕೇಸರಿಯನ್ನು ಹಾಕಿ ಮಿಕ್ಸ್ ಮಾಡಿ. ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ. ಇದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಕೇಸರಿ, ಚಂದನ ಮತ್ತು ಹಾಲು ಇವುಗಳನ್ನು ತೇದಿ ಮುಖಕ್ಕೆ ಹಚ್ಚಿಕೊಳ್ಳಿ. ದಿನ ರಾತ್ರಿ ಮುಖಕ್ಕೆ ಕೇಸರಿಯ ಪೇಸ್ಟ್ ಹಚ್ಚಿಕೊಳ್ಳಿ ಇದರಿಂದ ಮುಖದ ಮೇಲಿರುವ ಕಲೆಗಳು ಮಾಯವಾಗುತ್ತವೆ. ಮೊಡವೆಯ ಸಮಸ್ಯೆ ಇರುವವರು ಕೇಸರಿ ಮತ್ತು ಹಾಲಿನ ಕೆನೆ ಮಿಶ್ರಣವನ್ನು ಮುಖಕ್ಕೆ ಹಚ್ಚಿ ನಿವಾರಿಸಿಕೊಳ್ಳಿ.

Read More
HEALTH 4 U TIPS N RULES

ಮಂಜುಗಡ್ಡೆಯ 4 ಆರೋಗ್ಯಕರ ಗುಣಗಳು -Short Tips

ಪ್ರತಿದಿನ ಬೆಳಿಗ್ಗೆ ಐಸ್ ನೀರಿನಲ್ಲಿ ಮುಖ ತೊಳೆದರೆ ಇದು ನಿಮ್ಮ ರಕ್ತ ಪರಿಚಲನೆ ಹೆಚ್ಚಿಸಿ ಮುಖದ ಚರ್ಮವನ್ನು ಬಿಗಿಯಾಗಿಸುತ್ತದೆ. ಸುಮಾರು 10 ನಿಮಿಷ ಐಸ್ ನ್ನು ನಿಮ್ಮ ಕಣ್ಣುಗಳ ಮೇಲೆ ಇಟ್ಟುಕೊಂಡರೆ ಕಣ್ಣಿನ ಕೆಳಗೆ ಉಂಟಾಗುವ ಚೀಲಗಳು ಕಡಿಮೆಯಾಗುತ್ತವೆ. ಸ್ನಾನದ ನಂತರ ಮಂಜುಗಡ್ಡೆಯಿಂದ ನಿಮ್ಮ ಮುಖವನ್ನು ಮುಚ್ಚಿದರೆ ಇದು ಮುಖದಲ್ಲಿರುವ ರಂದ್ರಗಳನ್ನು ಕುಗ್ಗಿಸಿ ಮುಖ ಹೊಳೆಯುವಂತೆ ಮಾಡುತ್ತದೆ. ಐಸನ್ನು ಮೊಡವೆಯ ಮೇಲೆ ಸ್ವಲ್ಪ ಸಮಯ ಉಜ್ಜಿದರೆ ಅದು ಮೊಡವೆಯನ್ನು ಹೋಗಲಾಡಿಸುತ್ತದೆ. ಐಸ್ ನ್ನು ಮುಖ ಹಾಗು ಇತರ

Read More
HEALTH 4 U TIPS N RULES

ಮುಸ್ಸಂಜೆ ಮಾತು – Short Tips

ಮುಸ್ಸಂಜೆ ಮಾತು ಶ್ರೇಷ್ಠ ಜೀವನಕ್ಕೆ ಬೇಕಾದ ಸೂತ್ರಗಳು. ನುಂಗುವ ಮನಸ್ಸಿದ್ದರೆ ಕೋಪವನ್ನು ನುಂಗು. ಮಾಡುವ ಮನಸ್ಸಿದ್ದರೆ ಸತ್ಕಾರ್ಯವನ್ನು ಮಾಡು. ತ್ಯಜಿಸುವ ಮನಸ್ಸಿದ್ದರೆ ದುರ್ಗುಣವನ್ನು ತ್ಯಜಿಸು. ಹೇಳುವ ಮನಸ್ಸಿದ್ದರೆ ಸತ್ಯವನ್ನು ಹೇಳು. ದಾನ ಮಾಡುವ ಮನಸಿದ್ದರೆ ವಿಧ್ಯೆಯನ್ನು ದಾನ ಮಾಡು. ನೆನೆಯುವ ಮನಸ್ಸಿದ್ದರೆ ಸಹಾಯ ಮಾಡಿದವರನ್ನು ನೆನೆ. ಬಾಳುವ ಮನಸ್ಸಿದ್ದರೆ ಹಕ್ಕಿಯಂತೆ ಬಾಳು. ನಡೆಯುವ ಮನಸ್ಸಿದ್ದರೆ ಧರ್ಮದಂತೆ ನಡೆ. ಪೂಜಿಸುವ ಮನಸ್ಸಿದ್ದರೆ ತಂದೆ ತಾಯಿಯನ್ನು ಪೂಜಿಸು.

Read More
HEALTH 4 U TIPS N RULES

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು ಆಗಿ ಹೋಗಿರುವುದನ್ನು ಬದಲಾಯಿಸಲಾಗುವುದಿಲ್ಲ. ಬೇರೆಯವರ ಅಭಿಪ್ರಾಯ ನಿಮ್ಮ ವಾಸ್ತವವಲ್ಲ. ಒಬ್ಬೊಬ್ಬರಿಗೆ ಒಂದೊಂದು ದಾರಿ. ಕಾಲ ಕಳೆದಂತೆ ಎಲ್ಲವೂ ಸುಧಾರಿಸುತ್ತದೆ. ಬೇರೆಯವರ ಬಗ್ಗೆ ನಿಮಗಿರುವ ಅಭಿಪ್ರಾಯಗಳು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ತುಂಬಾ ಜಾಸ್ತಿ ಯೋಚನೆ ಮಾಡುವುದರಿಂದ ದುಃಖವಾಗುತ್ತದೆ. ಸಂತೋಷ ಇರುವುದು ನಿಮ್ಮೊಳಗೆ, ಹೊರಗಲ್ಲ. ಒಳ್ಳೆ ಯೋಚನೆಗಳಿಂದ ಒಳ್ಳೆ ಪರಿಣಾಮಗಳು ಸಿಗುತ್ತವೆ. ನೀವು ನಕ್ಕರೆ ಜಗತ್ತೇ ನಗುತ್ತದೆ. ಪ್ರೀತಿ ವಾತ್ಸಲ್ಯಗಳಿಗೆ ಬೆಲೆ ಕಟ್ಟಲಾಗದು. ನೀವು ಆಗಲ್ಲ ಅಂತ ಕೈಬಿಟ್ಟರೆ ಮಾತ್ರ ಸೋಲಾಗುತ್ತದೆ. ಮಾಡಿದ್ದನ್ನು

Read More
HEALTH 4 U TIPS N RULES

ಸುಖ ಜೀವನಕ್ಕೆ 18 ನಿಯಮಗಳು

ಸುಖ ಜೀವನಕ್ಕೆ 18 ನಿಯಮಗಳು 1. ನಿಮ್ಮ ಸಮಯವನ್ನು ನಿಮ್ಮ ಅತ್ಯಂತ ಪ್ರೀತಿ ಪಾತ್ರರೊಂದಿಗೆ ಕಳೆಯಿರಿ. 2. ನಾಳೆ ಗಾಗಿ ಹಣವನ್ನು ಕಾದಿರಿಸಿ ಭವಿಷ್ಯಕ್ಕೆ ಹಣದ ಅವಶ್ಯಕತೆ ಇದೆ. 3. ಬದಲಾವಣೆಯನ್ನು ಒಪ್ಪಿಕೊಳ್ಳಿ ಅದು ಬಂದೇ ಬರುತ್ತದೆ. 4. ಸೋಲಿನಿಂದ ಪಾಠ ಕಲಿಯಿರಿ ಅದು ನಿಮ್ಮನ್ನು ಗೆಲುವಿನ ಕಡೆಗೆ ರೂಪಗೊಳ್ಳಲು ಸಹಕರಿಸುತ್ತದೆ. 5. ಗೆಲುವು ಮತ್ತು ಕರುಣೆಯಲ್ಲಿ ಕರುಣೆ ತುಂಬಾ ಅಗತ್ಯ. 6. ಆರೋಗ್ಯವೇ ಭಾಗ್ಯ ಆರೋಗ್ಯಕ್ಕೆ ಗಮನ ಕೊಡಿ. 7. ಸಹನೆ ಎಂಬುದು ಒಳ್ಳೆಯ ಸದ್ಗುಣ

Read More
HEALTH 4 U TIPS N RULES

ಒಳ್ಳೆಯ ಜೀವನಕ್ಕೆ 7 ಸೂತ್ರಗಳು.

ಒಳ್ಳೆಯ ಜೀವನಕ್ಕೆ 7 ಸೂತ್ರಗಳು. 1. ಪ್ರತಿಯೊಬ್ಬರೂ ನಿನ್ನನ್ನು ಬಿಟ್ಟು ಹೋಗಬಹುದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ. ಒಬ್ಬಂಟಿಯಾಗಿ ಜೀವಿಸುವುದನ್ನು ಕಲಿ. 2. ಯಾವುದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ. 3. ಎಲ್ಲವನ್ನು ಪಡೆದುಕೊಳ್ಳುವುದು ಸಂತೋಷವಲ್ಲ. ಇರುವುದರಲ್ಲಿಯೇ ಖುಷಿ ಪಡುವುದೇ ಸಂತೋಷ. 4. ಎಲ್ಲಿ ನಿನಗೆ ಅಸಮಾಧಾನ ಎನಿಸುತ್ತೋ ಅಲ್ಲಿಂದ ಹೊರಟು ಹೋಗು. ಆ ಜಾಗ ನಿನ್ನದಲ್ಲ. 5. ಜೀವನದಲ್ಲಿ ಅನುಭವಗಳು ಆಸ್ತಿಗಿಂತ ದೊಡ್ಡವು, ಆಸ್ತಿ ಕರಗಬಹುದು ಅನುಭವ ನಮ್ಮ ಜೊತೆಗೆ ಇರುತ್ತದೆ. 6. ಪಟ್ಟು ಬಿಡದೆ ಜ್ಞಾನವನ್ನು ಪಡೆದುಕೊಳ್ಳು ಅದೇ

Read More
X