ಒಳ್ಳೆಯ ಜೀವನಕ್ಕೆ 7 ಸೂತ್ರಗಳು.
1. ಪ್ರತಿಯೊಬ್ಬರೂ ನಿನ್ನನ್ನು ಬಿಟ್ಟು ಹೋಗಬಹುದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ. ಒಬ್ಬಂಟಿಯಾಗಿ ಜೀವಿಸುವುದನ್ನು ಕಲಿ.
2. ಯಾವುದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ.
3. ಎಲ್ಲವನ್ನು ಪಡೆದುಕೊಳ್ಳುವುದು ಸಂತೋಷವಲ್ಲ. ಇರುವುದರಲ್ಲಿಯೇ ಖುಷಿ ಪಡುವುದೇ ಸಂತೋಷ.
4. ಎಲ್ಲಿ ನಿನಗೆ ಅಸಮಾಧಾನ ಎನಿಸುತ್ತೋ ಅಲ್ಲಿಂದ ಹೊರಟು ಹೋಗು. ಆ ಜಾಗ ನಿನ್ನದಲ್ಲ.
5. ಜೀವನದಲ್ಲಿ ಅನುಭವಗಳು ಆಸ್ತಿಗಿಂತ ದೊಡ್ಡವು, ಆಸ್ತಿ ಕರಗಬಹುದು ಅನುಭವ ನಮ್ಮ ಜೊತೆಗೆ ಇರುತ್ತದೆ.
6. ಪಟ್ಟು ಬಿಡದೆ ಜ್ಞಾನವನ್ನು ಪಡೆದುಕೊಳ್ಳು ಅದೇ ನಿನ್ನ ಜೀವನದ ಮುಂದಿನ ದಿಕ್ಸೂಚಿ.
7. ಸಮಯ ಎನ್ನುವುದು ಅತ್ಯಂತ ಬೆಲೆಯುಳ್ಳದ್ದು ಅದನ್ನು ಬೇಕಾದಲ್ಲಿ ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳು.
8. ಒಂಟಿತನವನ್ನು ಸಾಂತ್ವನಗೊಳಿಸು ಆಗಲೇ ನಿನ್ನನ್ನು ನೀನು ತಿಳಿಯಲು ಸಾಧ್ಯ.
Leave feedback about this