HEALTH 4 U TIPS N RULES

ಮುಸ್ಸಂಜೆ ಮಾತು – Short Tips

ಮುಸ್ಸಂಜೆ ಮಾತು

ಶ್ರೇಷ್ಠ ಜೀವನಕ್ಕೆ ಬೇಕಾದ ಸೂತ್ರಗಳು.
ನುಂಗುವ ಮನಸ್ಸಿದ್ದರೆ ಕೋಪವನ್ನು ನುಂಗು.
ಮಾಡುವ ಮನಸ್ಸಿದ್ದರೆ ಸತ್ಕಾರ್ಯವನ್ನು ಮಾಡು.
ತ್ಯಜಿಸುವ ಮನಸ್ಸಿದ್ದರೆ ದುರ್ಗುಣವನ್ನು ತ್ಯಜಿಸು.
ಹೇಳುವ ಮನಸ್ಸಿದ್ದರೆ ಸತ್ಯವನ್ನು ಹೇಳು.
ದಾನ ಮಾಡುವ ಮನಸಿದ್ದರೆ ವಿಧ್ಯೆಯನ್ನು ದಾನ ಮಾಡು.
ನೆನೆಯುವ ಮನಸ್ಸಿದ್ದರೆ ಸಹಾಯ ಮಾಡಿದವರನ್ನು ನೆನೆ.
ಬಾಳುವ ಮನಸ್ಸಿದ್ದರೆ ಹಕ್ಕಿಯಂತೆ ಬಾಳು.
ನಡೆಯುವ ಮನಸ್ಸಿದ್ದರೆ ಧರ್ಮದಂತೆ ನಡೆ.
ಪೂಜಿಸುವ ಮನಸ್ಸಿದ್ದರೆ ತಂದೆ ತಾಯಿಯನ್ನು ಪೂಜಿಸು.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X