ಜೀವನದಲ್ಲಿ ಬದಲಾವಣೆ ಬೇಕೇ ಹಾಗಿದ್ದರೆ ಇವುಗಳನ್ನು ತಪ್ಪದೆ ಪಾಲಿಸಿ
ಜೀವನದಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ ನಮ್ಮ ಜೀವನವನ್ನೇ ಸಂತೋಷವಾಗಿಡಲು ಸಹಾಯ ಮಾಡುತ್ತದೆ. ಇವತ್ತು ನಾನು ಇಂತಹದೇ 16 ನಿಯಮಗಳ ಬಗ್ಗೆ ಹೇಳಬಯಸುತ್ತೇನೆ ಇದನ್ನು ಪಾಲಿಸಿದರೆ ಖಂಡಿತವಾಗಿಯೂ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು. ಈ ನಿಯಮಗಳನ್ನು ಬರೆದಿಟ್ಟು ನಿಮ್ಮ ಕಣ್ಣ ಮುಂದೆ ಇಟ್ಟರೆ ಅದನ್ನ ಪಾಲಿಸಲು ನಿಮಗೆ ಸಹಾಯವಾಗುತ್ತದೆ. ಮೊದಲ ನಿಯಮ : “ಅಡಿಗೆಯಲ್ಲಿ Pink ಉಪ್ಪನ್ನೇ ಬಳಸಿ” ಇದು ಬಿಳಿ ಉಪ್ಪಿನ ಹಾಗೆ ನೀರಿನ ಧಾರಣ ಹಾಗು ಬಿಪಿ ಹೆಚ್ಚಿಸುವ ಕೆಲಸ ಮಾಡುವುದಿಲ್ಲ .ಇದನ್ನು ಸೇವಿಸುವುದರಿಂದ ದೇಹಕ್ಕೆ
