ಲೈಂಗಿಕ ಶಕ್ತಿ ಹೆಚ್ಚಿಸುವ ಆಹಾರ
ಖರ್ಜೂರ ಹೇಗೆ ತಿನ್ನಬೇಕು ಯಾವ ಟೈಮಲ್ಲಿ ತಿನ್ನಬೇಕು? ಆರೋಗ್ಯ ಚೆನ್ನಾಗಿಟ್ಟುಕೊಳ್ಳಬೇಕೆಂದು ಏನೆಲ್ಲ ಸರ್ಕಸ್ ಮಾಡ್ತೀವಿ. ಜಿಮ್, ವ್ಯಾಯಾಮ, ಡಯಟ್, ಆಹಾರದ ಲೆಕ್ಕಾಚಾರ ಮುಂತಾದ ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಆರೋಗ್ಯ ಕಾಯ್ದುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಇಂದು ಬಹುತೇಕ ಜನರು ಹಲವು ಕಾಯಿಲೆಗಳಿಂದ ಬಳಲುತ್ತಿದ್ದಾರೆ ಇದು ಅಲ್ಪಾವಧಿ ಅಥವಾ ದೀರ್ಘಕಾಲದ ಕಾಯಿಲೆ ಇರಬಹುದು ಒಂದೇ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತ ವಯಸ್ಸಿನ ಅನುಗುಣವಾಗಿ ನೋಡಿಕೊಳ್ಳಬೇಕು. ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಖರ್ಜೂರವು ಮಹತ್ವದ ಪಾತ್ರವನ್ನು