ಯಾರು ಒಳ್ಳೆಯವರು?
ಗುರುಕುಲದಲ್ಲಿ ಕೊನೆಯ ದಿನ ಶಿಷ್ಯನು ತನ್ನ ಗುರುವಿಗೆ ನಮಸ್ಕರಿಸಿ ಹೊರಡಲು ತಯಾರಾದಾಗ ಗುರು ಶಿಷ್ಯನಿಗೆ ಕರೆದು ಒಂದು ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಇದರಲ್ಲಿ ಬೇರೆಯವರ ಮನಸ್ಸಿನಲ್ಲಿರುವ ಒಳ್ಳೇದು ಕೆಟ್ಟದ್ದು ತಿಳಿಯುತ್ತದೆ ಎಂದು ಹೇಳುತ್ತಾರೆ. ಇದನ್ನು ಕೇಳಿದ ಶಿಷ್ಯನಿಗೆ ತುಂಬ ಸಂತೋಷವಾಗಿ ಗುರುವಿಗೆ ವಿಧಾಯ ತಿಳಿಸಿ ಅಲ್ಲಿಂದ ಹೊರಡುತ್ತಾನೆ. ಹೀಗೆ ಹೋಗುವಾಗ ಅವನಿಗೆ ಒಬ್ಬ ಗೆಳೆಯ ಸಿಗುತ್ತಾನೆ. ಅವನ ಮೇಲೆ ಆ ಕನ್ನಡಿಯನ್ನು ಪ್ರಯೋಗಿಸೋಣ ಎಂದು ಯೋಚನೆ ಮಾಡಿ ಅವನಿಗೆ ಆ ಕನ್ನಡಿಯನ್ನು ಅವನ ಮುಂದೆ ಇಟ್ಟು ಅವನ
