ಒಳ್ಳೆಯ ಜೀವನಕ್ಕೆ 7 ಸೂತ್ರಗಳು.
ಒಳ್ಳೆಯ ಜೀವನಕ್ಕೆ 7 ಸೂತ್ರಗಳು. 1. ಪ್ರತಿಯೊಬ್ಬರೂ ನಿನ್ನನ್ನು ಬಿಟ್ಟು ಹೋಗಬಹುದು ಜಾಸ್ತಿ ತಲೆ ಕೆಡಿಸಿಕೊಳ್ಳಬೇಡ. ಒಬ್ಬಂಟಿಯಾಗಿ ಜೀವಿಸುವುದನ್ನು ಕಲಿ. 2. ಯಾವುದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಡ. 3. ಎಲ್ಲವನ್ನು ಪಡೆದುಕೊಳ್ಳುವುದು ಸಂತೋಷವಲ್ಲ. ಇರುವುದರಲ್ಲಿಯೇ ಖುಷಿ ಪಡುವುದೇ ಸಂತೋಷ. 4. ಎಲ್ಲಿ ನಿನಗೆ ಅಸಮಾಧಾನ ಎನಿಸುತ್ತೋ ಅಲ್ಲಿಂದ ಹೊರಟು ಹೋಗು. ಆ ಜಾಗ ನಿನ್ನದಲ್ಲ. 5. ಜೀವನದಲ್ಲಿ ಅನುಭವಗಳು ಆಸ್ತಿಗಿಂತ ದೊಡ್ಡವು, ಆಸ್ತಿ ಕರಗಬಹುದು ಅನುಭವ ನಮ್ಮ ಜೊತೆಗೆ ಇರುತ್ತದೆ. 6. ಪಟ್ಟು ಬಿಡದೆ ಜ್ಞಾನವನ್ನು ಪಡೆದುಕೊಳ್ಳು ಅದೇ