ಏಳು ರೋಮಾಂಚನಕಾರಿ ನೈಜ ಘಟನೆಗಳ ವೆಬ್ ಸೀರೀಸ್ – Top 7 interesting web series
ನಿಜ ಜೀವನದ ಮೇಲೆ ಆಧಾರಿತ ಈ 7 ವೆಬ್ ಸೀರೀಸ್ (ಸಿನಿಮಾಗಳು) ನೀವು ನೋಡಲೇಬೇಕು. ಯಾಕೆಂದರೆ ರೋಮಾಂಚನಕಾರಿ ಮತ್ತು ಸತ್ಯ ಘಟನೆಗಳ ಮೇಲೆ ಆಧಾರಿತ ಹಾಗೂ ನೈಜವಾಗಿ ನಟನೆ ಮಾಡಿದ ಸಿನಿಮಾಗಳಾಗಿವೆ. ಹಾಗಿದ್ದರೆ ಯಾವ ಸಿನಿಮಾಗಳು ಮೊದಲ ಏಳು ಸ್ಥಾನದಲ್ಲಿವೆ ಬನ್ನಿ ನೋಡೋಣ ಸೆಕ್ಟರ್ ಛತ್ತೀಸ್ (36 )(Sector 36) ಇದು ಒಂದು ಸೀರಿಯಲ್ ಕಿಲ್ಲರ್ ವ್ಯಕ್ತಿಯ ಮೇಲೇ ಬರೆಯಲಾಗಿದೆ 2005 ಮತ್ತು 2006 ರಲ್ಲಿ ತೆಗೆದ ಈ ಸಿನಿಮಾದಲ್ಲಿ ಪ್ರೇಮ್ ಎಂಬ ಮುಖ್ಯ ಪಾತ್ರವನ್ನು ವಿಕ್ರಾಂತ್ ಮೆಸ್ಸಿ