REAL N REEL

This Real n Reel Blog Page bridges the gap between real-life stories and their reel-life adaptations. It explores the fascinating interplay of reality and fiction, analyzing movies, TV shows, and web series inspired by true events. From dissecting how closely films stick to actual incidents to uncovering untold truths behind popular dramas, this blog caters to both cinephiles and truth seekers. With engaging reviews, behind-the-scenes insights, and discussions on creative liberties, it offers readers a deeper appreciation of storytelling. Whether you love exploring historical dramas or biographical films, this blog is your go-to destination for uncovering the stories behind the screens.

MOTIVATIONAL MYSTRY STORY REAL N REEL

D. B ಕೂಪರ್ ರೋಚಕ ಕಥೆ – 4 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ.

24 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ. ಅಮೆರಿಕಾಕದ ನಾರ್ತ್ ವೆಸ್ಟ್ ಓರಿಯಂಟ್ ಏರ್ಲೈನ್ಸ್ ನ ಒಂದು ವಿಮಾನ ಪೋರ್ಟ್ಲ್ಯಾಂಡ್ ನಿಂದ ಟೇಕ್ ಆಫ್ ಮಾಡಿತ್ತು.   ಇದು ಕೇವಲ ಅರ್ಧ ಗಂಟೆಯ ಪಕ್ಕದ ಸಿಯಟಿನ್ಗೆ ಹೊರಟಿತ್ತು.   ಇದರಲ್ಲಿ ಹೆಚ್ಚಿನ ಪ್ರಯಾಣಿಕರೇನೂ ಇರಲಿಲ್ಲ. ಕೇವಲ 36 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವರ್ಗ. ಆದರೆ ಈ ಎಲ್ಲಾ ಪ್ರಯಾಣಿಕರಿಗೂ, ತಮ್ಮೊಡನೆ ಇವತ್ತು ಒಬ್ಬ ಫ್ಲೈಟ್ ಹೈಜಾಕರ್ ಕೂತ್ತಿದ್ದಾನೆ

Read More
MOTIVATIONAL REAL N REEL

ಕೆಲವರ ಶುದ್ಧತೆ – ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ

ಕೆಲವರ ಶುದ್ಧತೆ ……… ಯಪ್ಪಾ ಹೇಗೆ ಬರೀಬೇಕು……. ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ….. ನಮ್ಮಲಿ ಒಬ್ರು ಇದ್ದಾರೆ………… ನನಗೆ ಯಾವಾಗಲು ಶುದ್ಧತೆಯ ಬಗ್ಗೆ ಪಾಠ ಮಾಡೋರು…………. ಹಾಗಂತ ನನ್ನ ಶುದ್ಧತೆಯ ಬಗ್ಗೆ ಅವರೇನು ಮಾತಾಡೋದು ಅಥವಾ ಗೇಲಿ ಮಾಡೋದು ಹಾಗೇನಿಲ್ಲ………. ಒಳ್ಳೆ ಜನ. ಆದರೆ ಅವರಲ್ಲಿ ಮಾತು ಶುರು ಮಾಡಿದರೆ ಸಾಕು….. “ಅಯ್ಯೋ ಬೆಳಿಗ್ಗೆಯಿಂದ ಕ್ಲೀನಿಂಗ್ ಆಗಿಲ್ಲರೀ…… ಬರೀ ಅಡುಗೆ ಮನೆ ಕ್ಲೀನ್ ಮಾಡೋ ಹೊತ್ತಿಗೆ ಹನ್ನೊಂದು ಗಂಟೆಯಾಯಿತು…… ಇನ್ನೂ ಸ್ನಾನದ ಕೋಣೆ ಬಾಕಿ ಇದೆ ಅಯ್ಯೋ ಅಯ್ಯೋ”…..

Read More
MOTIVATIONAL REAL N REEL

ಇದು ತುಂಬಾನೇ ಅಸಾಧ್ಯ ಅನಿಸಿತು ಜೈಲರ್ ಗೆ.

ಒಬ್ಬ ಯುವಕನಿಗೆ ನೇಣುಗಂಬದ ಶಿಕ್ಷೆ ಆಗಿತ್ತು. ಇನ್ನೇನು ಮೂರೇ ಮೂರು ದಿನಗಳಲ್ಲಿ ಅವನನ್ನು ನೇಣಿಗೆ ಹಾಕಬೇಕು. ಜೈಲ್ನಲ್ಲಿ ಇದ್ದ ಜೈಲರ್ ನಿಯಮದ ಪ್ರಕಾರ ಯುವಕನ ಕೊನೆಯ ಆಸೆಯನ್ನ ಕೇಳ್ತಾರೆ. ಯುವಕ ಕೇಳ್ತಾನೆ “ನಿಜವಾಗ್ಲೂ ನೀವು ನನ್ನ ಆಸೆಯನ್ನ ಪೂರೈಸ್ತಿರಾ?”. “ಹಾಂ ಹಾಂ ಯಾಕಿಲ್ಲ? ಎಲ್ಲರ ಕೊನೆಯ ಇಚ್ಛೆ ನಾವು ಖಂಡಿತ ಪೂರೆಯಿಸುತ್ತೇವೆ. ನಿಂದು ಅಸೆ ಕೂಡ. ಹೇಳು ನಿನ್ನ ಕೊನೆಯ ಆಸೆ ಏನು ?” ಜೈಲರ್ ತನ್ನ ಪ್ರಶ್ನೆ ಮುಗಿಸುತ್ತಿದ್ದಂತೆ ಆ ಕೈದಿ ಯುವಕ ಕೇಳಿದ ಕೊನೆಯ

Read More
MOTIVATIONAL REAL N REEL

ಡಾ .ಬ್ರೋ – ಸಣ್ಣ ಪರಿಚಯ

ಗಗನ್ ಶ್ರೀನಿವಾಸ್, “ಡಾ. ಬ್ರೋ” ಹೆಸರಿನಿಂದ ಪ್ರಸಿದ್ದವಾದ ಇವರು ಕರ್ನಾಟಕದ ಪ್ರಸಿದ್ಧ ಯೂಟ್ಯೂಬರ್‌ಗಳಲ್ಲಿ ಒಬ್ಬರು. ಡಾ. ಬ್ರೋ ಅವರ ಚಾನೆಲ್, ಮಾಹಿತಿಯುಳ್ಳ, ಹಾಸ್ಯಪೂರ್ಣ ಮತ್ತು ಆಕರ್ಷಕ ವಿಷಯಗಳನ್ನು ಒದಗಿಸುವ ಮೂಲಕ ಹೆಚ್ಚು ಜನಪ್ರಿಯವಾಗಿದೆ. ಅವರು ವಿಶ್ವದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡಿ, ಅದನ್ನು ತಮ್ಮ ವ್ಲಾಗ್‌ಗಳಲ್ಲಿ ಪರಿಚಯಿಸುತ್ತಾರೆ, ಅಲ್ಲಿನ ಸಂಸ್ಕೃತಿಗಳನ್ನು ಮತ್ತು ವಿಭಿನ್ನ ಜೀವನಶೈಲಿಗಳನ್ನು ತೋರಿಸುತ್ತಾರೆ. ಅವರು ತಮ್ಮ ವ್ಲಾಗ್‌ಗಳಲ್ಲಿ ವಿಭಿನ್ನ ಸ್ಥಳಗಳ ಆಪ್ತ ದೃಶ್ಯಗಳನ್ನು, ವಿಶೇಷ ಆಹಾರ, ದಿನಚರಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಪರಿಚಯಿಸುತ್ತಾರೆ. ಸಣ್ಣ

Read More
MOTIVATIONAL REAL N REEL

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ……….

ಜೀವನದಲ್ಲಿ ಗೆಲುವು ಸಾದಿಸಲು ಬೇಕಾಗಿರುವುದು ಕೇವಲ ದೊಡ್ಡ ದೊಡ್ಡ ಡೈಲಾಗು ಗಳಲ್ಲ………. ಬೇಕಾಗಿರೋದು ಧೃಡ ಸಂಕಲ್ಪ. ವರ್ತಮಾನದಲ್ಲಿ ನೀವು ಗೆದ್ದಿದ್ದೀರೋ ಅಥವಾ ಸೋತಿದ್ದಿರೋ ಅನ್ನೋದು ಇಂದಿನ ಸಂಕಲ್ಪಕ್ಕೆ ಯಾವುದೇ ಅಡೆ ತಡೆ ತರದು. ಅಡೆ ತಡೆ ಏನಾದ್ರು ಇದ್ರೆ ಅದು ನಿಮ್ಮ ಇಂದಿನ ಅಭ್ಯಾಸಗಳು. ಇಂದಿನ ನಿಮ್ಮ ಅಭ್ಯಾಸಗಳಿಂದಲೇ ಲೆಕ್ಕ ಹಾಕಬಹುದು ನೀವು ಗೆಲುವಿನ ಕಡೆಗೆ ಸಾಗುತಿದ್ದೀರಾ ಅಥವಾ ಸೋಲಿನ ಕಡೆಗೆ……” ಒಂದು ದೋಷವು ಅನೇಕ ಗುಣಗಳನ್ನೂ ನುಂಗುವುದು”  ಈ ಮಾತಿನಂತೆ ನಮ್ಮಲ್ಲಿರುವ ನಿರಂತರ ಪರಿಶ್ರಮದ ಕೊರತೆ

Read More
MOTIVATIONAL REAL N REEL

ಆ ಶ್ರೀಮಂತೆಗೂ ಆ ಬಿಕ್ಷುಕನಿಗೂ ಇದ್ದದು ಆ ಒಂದು ಸಣ್ಣ ಗೆರೆ

ನಾನು ನನ್ನದು ನನ್ನ ದಾಹ… ನಮ್ಮ ದೇವಾಲಯದಲ್ಲಿ ಎಲ್ಲಾ ಬೇಸಿಗೆ ರಜೆಗಳಲ್ಲಿ ಕೆಲವು ಆಕ್ಟಿವಿಟೀಸ್ ಗಳನ್ನ ಮಕ್ಕಳಿಗೆ ಅಂತಾನೆ ಹಮ್ಮಿಕೊಂಡಿರ್ತಿವಿ. ಅದು ಕೇವಲ 1 ವಾರ ಅಷ್ಟೆ. ನಮ್ಮ ಗುರುಗಳು ತುಂಬಾ ಒಳ್ಳೆಯವರು……ಮಕ್ಕಳಿಗೆ ಬೇಕಾದ ಬಿಸ್ಕೆಟ್ ಮತ್ತು ಜ್ಯೂಸು ಇವೆರಡನ್ನೂ ತುಂಬಾ ಮುತುವರ್ಜಿ ವಹಿಸಿ ಏರ್ಪಡಿಸುತ್ತಾರೆ….. ಈ ಜ್ಯೂಸು ಮತ್ತು ಬಿಸ್ಕುಟ್ ಹಂಚೋ ಕೆಲಸವನ್ನು ಸಹಜವಾಗಿ ನಾನು ಕೆಲಸ ನಿರ್ವಹಿಸಿದ್ದೆ. ಈ ಸಂದರ್ಭ ಒಂದು ಸಣ್ಣ ಘಟನೆ ನಡೆಯಿತು. ಅದನ್ನೇ ಹೇಳೋಣ ಅಂತ ಇಲ್ಲಿ ಬರೀತಿದ್ದೀನಿ.  ಸುಮಾರು

Read More
MOTIVATIONAL REAL N REEL

ಬೆಂಬಿಡದೆ ಕಾಡುವ ಭೂತ

ಇತ್ತೀಚಿಗೆ ಬೆಂಬಿಡದೆ ದೊಡ್ಡವರು ಸಣ್ಣವರು ಹಸುಗೂಸುಗಳನ್ನ ಕಾಡುವ ಭೂತ ಎಂದರೆ ಈ ಸೋಶಿಯಲ್ ಮೀಡಿಯಾ. ಹೌದು ನಾನೂ ಅದೇ ಸೋಶಿಯಲ್ ಮೀಡಿಯಾದಲ್ಲಿದ್ದೇನೆ. ಅಲ್ಲಿಂದಲೇ ಇದನ್ನ ಬರೆಯುತಿದ್ದೇನೆ. ಸೋಶಿಯಲ್ ಮೀಡಿಯಾ ಒಳ್ಳೆಯದಾ ಕೆಟ್ಟದಾಎಂದು ಕೇಳಿದರೆ ಒಳ್ಳೇದು ಅಥವಾ ಕೆಟ್ಟದ್ದು ಎಂದು ಡಿಕ್ಲೇರ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ.  ಆದರೆ ನಾವು ಅದನ್ನ ಬಳಸುವ ರೀತಿ ಹಾಗು ಉದ್ದೇಶ ಒಳ್ಳೆಯದಾಗಿದ್ದರೆ ಅದರಿಂದ ಖಂಡಿತ ಎಲ್ಲರಿಗು ಒಳ್ಳೆಯದು. ಆದರೆ ಬಹಳಷ್ಟು ಒಳ್ಳೆಯ ವಿಚಾರಗಳ ಮಧ್ಯೆ ಮನುಷ್ಯನ ಮನುಷತ್ವ ಕಾಣೆಯಾಗಿದೆ ಎನ್ನುವುದೇ ನೋವಿನ ಸಂಗತಿ.

Read More
MOTIVATIONAL REAL N REEL

ಸೋಶಿಯಲ್ ಮೀಡಿಯಾ

ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಒಂದು ಅಜ್ಜಿಯ ವಿಡಿಯೋ ಬಗ್ಗೆ ಈ ಅಂಕಣ. ತುಂಬಾ ವಯಸ್ಸಾದ ಬಡತನದಿಂದ ಬಳಲಿದ್ದ ಅಜ್ಜಿಯಿರಬಹುದು. ಆದರೆ ತುಂಬಾ ಸುಸಂಸ್ಕೃತರು ಅಂತೂ ನಿಜ. ಪ್ರೇಮದ ಖನಿ. ಯಾವುದೋ ಊಟದ ಮನೆ ಅದು. ಮದುವೆಯ ಊಟವೋ ಅಥವಾ ಗೃಹ ಪ್ರವೇಶದ ಊಟವೋ ಗೊತ್ತಿಲ್ಲ. ಉದ್ದಕ್ಕೆ ಬಿಡಿಸಿದ ಟೇಬಲ್ ಒಂದರಲ್ಲಿ ಎಲ್ಲರಂತೆ ಕುಳಿತಿದ್ದರು ಈ ಅಜ್ಜಿ. ಅವರ ಎದುರಿಗೆ ಟೇಬಲ್ ಮೇಲೆ ಹರಡಿದ್ದ ಬಾಳೆ ಎಳೆಯಲ್ಲಿ ಅನ್ನ ಹಾಗು ಸಾಂಬಾರ್ ಇತ್ತು. ಆ ಅಜ್ಜಿಯ

Read More
REAL N REEL

ವಾಯ್ನಾಡಿನ ಕಥನ-ಅಂದು ಅವಳು ಹಸಿರು ಸೀರೆ ಉಟ್ಟಿರಲಿಲ್ಲ. ಅತೀವ ಕೋಪದಿಂದ ನಡೆಯುತ್ತಿದ್ದಳು ..

ಆ ಜಾತಿ…………. ಈ ಜಾತಿ…………….. ಎಷ್ಟೊಂದು ಮುನಿಸುಗಳು………. ಜಗಳಗಳು ಅಲ್ವಾ ? ಈ ಜಗಳಗಳು ಒಂದು ಕಡೆಯಾದರೆ,,,,,,,,,,, ಸ್ಪರ್ಧೆಗಳು ಯಾವತರ………?????? ಸ್ಪರ್ಧೆ ಅಂದ್ರೆ ಸಣ್ಣ ಸಣ್ಣ ಮಕ್ಕಳಲ್ಲೂ ಸ್ಪರ್ಧೆ. ಇತ್ತೀಚಿಗೆ ಒಂದು ಸ್ಕೂಲ್ ಟೀಚರ್ ಸಿಕ್ಕಿ ಹೇಳಿದ್ದೇನಂದ್ರೇ………………………. ಈಗಿನ ಸಣ್ಣ ಸಣ್ಣ ಮಕ್ಳು ಸಹ ತಮ್ಮ ತರಗತಿಯಲ್ಲಿ ಯಾರು ಜಾಸ್ತಿ ಅಂಕ ತಗೋತಾರೋ ಅವರ ಪಠ್ಯ ಪುಸ್ತಕ ನೋಟ್ಸ್ಗಳನ್ನ dustbin ನಲ್ಲಿ ಹಾಕಿರೋದು. ಮಕ್ಕಳಿದು ಹಾಗೆ ಇರ್ಲಿ. ದೊಡ್ಡವರ ಕಥೆಗೆ ಬರೋಣ. ಜಾತಿ ಜಾತಿ ಅಂತ ಹೊಡ್ಕೊಂಡು

Read More
MOTIVATIONAL REAL N REEL

ಪಕ್ಕದ್ಮನೆ ರಾಗಿ ಮುದ್ದೆ

ಕೆಲವರ ಶುದ್ಧತೆ ……… ಯಪ್ಪಾ ಹೇಗೆ ಬರೀಬೇಕು……. ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ….. ನಮ್ಮಲಿ ಒಬ್ರು ಇದ್ದಾರೆ………… ನನಗೆ ಯಾವಾಗಲು ಶುದ್ಧತೆಯ ಬಗ್ಗೆ ಪಾಠ ಮಾಡೋರು…………. ಹಾಗಂತ ನನ್ನ ಶುದ್ಧತೆಯ ಬಗ್ಗೆ ಅವರೇನು ಮಾತಾಡೋದು ಅಥವಾ ಗೇಲಿ ಮಾಡೋದು ಹಾಗೇನಿಲ್ಲ………. ಒಳ್ಳೆ ಜನ. ಆದರೆ ಅವರಲ್ಲಿ ಮಾತು ಶುರು ಮಾಡಿದರೆ ಸಾಕು….. “ಅಯ್ಯೋ ಬೆಳಿಗ್ಗೆಯಿಂದ ಕ್ಲೀನಿಂಗ್ ಆಗಿಲ್ಲರೀ…… ಬರೀ ಅಡುಗೆ ಮನೆ ಕ್ಲೀನ್ ಮಾಡೋ ಹೊತ್ತಿಗೆ ಹನ್ನೊಂದು ಗಂಟೆಯಾಯಿತು…… ಇನ್ನೂ ಸ್ನಾನದ ಕೋಣೆ ಬಾಕಿ ಇದೆ ಅಯ್ಯೋ ಅಯ್ಯೋ”…..

Read More
X