ಪ್ರಾರ್ಥನೆಯ ಮಹತ್ವ
ಒಬ್ಬ ವ್ಯಾಪಾರಿಯು ತಿಂಡಿ ಮಾಡಲು ಒಂದು ಹೋಟೆಲಿಗೆ ಹೋಗುತ್ತಾನೆ. ಅಲ್ಲಿಯ ತಿಂಡಿ ಅವನಿಗೆ ತುಂಬಾ ಇಷ್ಟ ಆಗಿ ದಿನಾಲೂ ಆ ಹೋಟೆಲಿಗೆ ಹೋಗಿ ತಿಂಡಿ ತಿನ್ನಲು ಪ್ರಾರಂಭಿಸುತ್ತಾನೆ. ಆ ಹೋಟೆಲ್ ಜನ ಜಂಗುಳಿನಿಂದ ತುಂಬಿರುವಾಗ ಒಬ್ಬವ್ಯಕ್ತಿ ಬಂದು ಅಲ್ಲಿ ತಿಂಡಿ ತಿಂದು ದುಡ್ಡು ಕೊಡದೆ ಹೋಗುವುದನ್ನು ಈ ವ್ಯಾಪಾರಿ ನೋಡುತ್ತಾನೆ. ಹೀಗೆ ದಿನಾಲೂ ನಡೆಯುದನ್ನ ನೋಡಿ ಅವನು ಅದನ್ನು ಹೋಟೆಲ್ ಮಾಲಿಕನಿಗೆ ಹೇಳಬೇಕೆಂದು ನಿರ್ಧಾರ ಮಾಡುತ್ತಾನೆ. ಒಂದು ದಿನ ಆ ವ್ಯಾಪಾರಿಯು ತಿಂಡಿ ತಿಂದು ಆ ಹೋಟೆಲ್