50 – ಕನ್ನಡ ಕೋಟ್ಸ್
ಪ್ರಪಂಚದಲ್ಲಿ ಏನಾದರೂ ಸಾಧಿಸಬೇಕೆಂದರೆ ಪ್ರೇರಣೆ ಮುಖ್ಯ. ಈ ಬ್ಲಾಗ್ ನಲ್ಲಿ ನಿಮಗೆ ಪ್ರೇರಣೆ ನೀಡುವ ಉಲ್ಲೇಖಗಳನ್ನು ಬರೆಯಲಾಗಿದೆ. ಇದರಲ್ಲಿ ನಿಮಗೆ ಬೇಕಾದ motivational QUOTES in ಕನ್ನಡ ದೊರೆಯುತ್ತವೆ. ಪ್ರತೀ ವ್ಯಕ್ತಿಗೂ ಉತ್ಸಾಹ ಇದ್ದರೆ ಏನಾದ್ರೂ ಮಾಡಬಹುದು, ಎಂದು ತಿಳಿಸುವ ಈ ಬ್ಲಾಗ್ ನಲ್ಲಿ inspiring, positive ಹಾಗೆ motivational quotes ಇವೆ. “ಕಾಲ ಹೀಗೆ ಇರಲ್ಲ ಇವತ್ತು ನಿಂದು ನಾಳೆ ನಂದು”. 2. “ಎಚ್ಚರ ನಮ್ಮಿಂದಲೇ ಈಜು ಕಲಿತ ಕೆಲವರು ನಮ್ಮನ್ನೇ ಮುಳುಗಿಸಲು ಕಾಯುತ್ತಿರುತ್ತಾರೆ”.