ಇದು ತುಂಬಾನೇ ಅಸಾಧ್ಯ ಅನಿಸಿತು ಜೈಲರ್ ಗೆ.
ಒಬ್ಬ ಯುವಕನಿಗೆ ನೇಣುಗಂಬದ ಶಿಕ್ಷೆ ಆಗಿತ್ತು. ಇನ್ನೇನು ಮೂರೇ ಮೂರು ದಿನಗಳಲ್ಲಿ ಅವನನ್ನು ನೇಣಿಗೆ ಹಾಕಬೇಕು. ಜೈಲ್ನಲ್ಲಿ ಇದ್ದ ಜೈಲರ್ ನಿಯಮದ ಪ್ರಕಾರ ಯುವಕನ ಕೊನೆಯ ಆಸೆಯನ್ನ ಕೇಳ್ತಾರೆ. ಯುವಕ ಕೇಳ್ತಾನೆ “ನಿಜವಾಗ್ಲೂ ನೀವು ನನ್ನ ಆಸೆಯನ್ನ ಪೂರೈಸ್ತಿರಾ?”. “ಹಾಂ ಹಾಂ ಯಾಕಿಲ್ಲ? ಎಲ್ಲರ ಕೊನೆಯ ಇಚ್ಛೆ ನಾವು ಖಂಡಿತ ಪೂರೆಯಿಸುತ್ತೇವೆ. ನಿಂದು ಅಸೆ ಕೂಡ. ಹೇಳು ನಿನ್ನ ಕೊನೆಯ ಆಸೆ ಏನು ?” ಜೈಲರ್ ತನ್ನ ಪ್ರಶ್ನೆ ಮುಗಿಸುತ್ತಿದ್ದಂತೆ ಆ ಕೈದಿ ಯುವಕ ಕೇಳಿದ ಕೊನೆಯ