ಬೈಕ್ ಸರ್ವಿಸ್ ವಿಚಾರ – ಶೋರೂಂ ಗೆ ಬೆಂಕಿ ಇಟ್ಟ ಭೂಪ
ಕಲಬುರಗಿ : ಬೈಕನ್ನು ಸರಿಯಾಗಿ ಸರ್ವಿಸ್ ಮಾಡಿಲ್ಲ ಎಂಬ ಕಾರಣಕ್ಕೆ ಶೋ ರೂಂ ಗೆ ಬೆಂಕಿ ಇಟ್ಟ ಘಟನೆಯೊಂದು ಕಲಬುರಗಿಯಲ್ಲಿ ನಡೆದಿದೆ. ಇದನ್ನ ಮೊದಲು ಶಾರ್ಟ್ ಸರ್ಕ್ಯೂಟ್ ಎಂದು ಭಾವಿಸಿದ್ದರು ಆದರೆ ಪೊಲೀಸ್ ತನಿಖೆಯಿಂದ ಭೂಪನೊಬ್ಬ ಬೆಂಕಿ ಹಚ್ಚಿರುವ ವಿಷಯ ಬೆಳಕಿಗೆ ಬಂದಿದೆ. ಘಟನೆಯ ವಿವರ : ಮೂರು ವಾರಗಳ ಹಿಂದೆ ಮೊಹಮ್ಮದ್ ನದೀಮ್ ಎಂಬಾತ ಕಲಬುರುಗಿಯ ಹಮನಾಬಾದ್ ಶೋ ರೂಂ ನಿಂದ ಹೊಸ ಬೈಕನ್ನು ಖರೀದಿ ಮಾಡಿದ್ದಾರೆ. ಅದು ಪದೇ ಪದೇ ರಿಪೇರಿಗೆ ಬರುವುದನ್ನು ನೋಡಿ