ನೆಲ್ಲಿ ಕಾಯಿಯ ಪ್ರಯೋಜನಗಳು: ಕೂದಲಿಗೆ ತುಂಬಾ ಪ್ರಯೋಜನಕಾರಿ ನೆಲ್ಲಿಕಾಯಿ
ನೆಲ್ಲಿ ಕಾಯಿ ಉಪಯೋಗಗಳು : ದಿನನಿತ್ಯ ನೆಲ್ಲಿಕಾಯಿ ಸೇವಿಸಿದರೆ ಆಗುವ ಪ್ರಯೋಜನ ಗಳೇನು? ಮಳೆ ಹಾಗೂ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಅತೀ ಹೆಚ್ಚು. ಈ ದಿನಗಳಲ್ಲಿ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹೀಗಾಗಿ ಸೋಂಕು ಮತ್ತು ಕಾಯಿಲೆಗಳ ಅಪಾಯ ಹೆಚ್ಚು. ಆದ್ದರಿಂದ ಔಷಧೀಯ ಗುಣಗಳಿರುವ ಆಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸ ಬೇಕಾಗುತ್ತದೆ. ಚಳಿಗಾಲದಲ್ಲಿ ಆರೋಗ್ಯವಾಗಿರಲು ನೆಲ್ಲಿಕಾಯಿ ತಿನ್ನುವುದು ಒಳ್ಳೆಯದು. ವೆಬ್ಮ್ಡ್’s ಪ್ರಕಾರ, ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ