100 ಕನ್ನಡ ಕೋಟ್ಸ್ 4 ಡೈಲಿ ಲೈಫ್
1. ಜೀವನ ಅನ್ನೋದು ಸೋಲು ಗೆಲುವಿನ ಆಟ. ಗೆದ್ದವನಿಗೆ ಸೋಲಬಾರದೆಂಬ ಭಯ ಇದ್ದರೆ, ಸೋತವನಿಗೆ ಗೆಲ್ಲಲೇ ಬೇಕೆಂಬ ಛಲವಿರುತ್ತದೆ. 2. ನಿಮ್ಮ ಸಂತೋಷಕ್ಕಾಗಿ ಜೀವಿಸಿ ಇತರರ ಸಂತೋಷಕ್ಕಲ್ಲ. 3. ನಂಬಿ ಬದುಕುವುದು ಬೇರೆ. ನಂಬಿಸುತ್ತಾ ಬದುಕೋದು ಬೇರೆ. ನಂಬಿ ಬದುಕುವುದರಲ್ಲಿ ಪ್ರೀತಿ ಇರುತ್ತೆ. ನಂಬಿಸುತ್ತಾ ಬದುಕುವುದರಲ್ಲಿ ಸ್ವಾರ್ಥ ಮಾತ್ರ ಇರುತ್ತೆ. 4. ಬೇಡವಾದ ವಿಷಯಗಳಿಂದ ದೂರವಿದ್ದರೆ ಬೇಕಾದಷ್ಟು ನೆಮ್ಮದಿ ಸಿಗುತ್ತದೆ. 5. ಯಾರಿಲ್ಲದ ಊರಿನಲ್ಲಿ ಏಕಾಂತ ನನಗಿರಲಿ, ಯಾರೆಷ್ಟೇ ಹುಡುಕಿದರು ಆ ಊರು ಸಿಗದಿರಲಿ. 6. ಸುಳ್ಳಾಗಿ