MOTIVATIONAL TIPS 4 LIFE

ಮನದೊಳಗಿನ ಅದ್ಬುತ ಶಕ್ತಿ -ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

ಮನದೊಳಗಿನ ಅದ್ಬುತ ಶಕ್ತಿ ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸುವುದು ಎಂಬುದಾಗಿತ್ತು”. ಆಗ ದೇವನೊಬ್ಬ “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು, ಇನ್ನೊಬ್ಬ ದೇವಾ ದಟ್ಟ ಕಾಡುಗಳ ನಡುವೆ ಹುಡುಗಿಸಿಟ್ಟರೆ ಹೇಗೆ ? ಎಂದು ಪ್ರಶ್ನಿಸಿದ. ಅಷ್ಟರಲ್ಲಿ ಬುದ್ದಿವಂತ ದೇವನೊಬ್ಬ “ಅದ್ಬುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುಡುಗಿಸಿಡೋಣ. ಸದಾ ಲೌಕಿಕ

Read More
DID U KNOW

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ.

ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದರೇನು ? ಬಾಹ್ಯಾಕಾಶದಲ್ಲಿ ಕೆಲವು ಕಪ್ಪು ಪ್ರದೇಶಗಳಿವೆ ಎಂದು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಇವು ಅವಸಾನ ಗೊಳ್ಳುತ್ತಿರುವ ದೊಡ್ಡ ತಾರೆಗಳ ಅವಶೇಷಗಳಾಗಿರಬಹುದು ಎಂದು ನಂಬಲಾಗಿದೆ. ಈ ಕಪ್ಪು ಪ್ರದೇಶಗಳನ್ನು ಕೃಷ್ಣರಂದ್ರಗಳು (ಬ್ಲಾಕ್ ಹೋಲ್ಸ್) ಎಂದು ಕರೆಯುತ್ತಾರೆ. ಈ ಕಪ್ಪು ಪ್ರದೇಶದೊಳಗೆ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಗುರುತ್ವಾಕರ್ಷಣ ಶಕ್ತಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಈ ಶಕ್ತಿಯಿಂದಾಗಿ ಅದರೊಳಗೆ ಹೋದ ಯಾವ ವಸ್ತು ಹೊರಬರಲು ಸಾಧ್ಯವಿಲ್ಲ. ಜರ್ಮನಿಯ ಕಾರ್ಲ್

Read More
DID U KNOW

ಬದಲಿ ಹೃದಯ -1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ ಹೃದಯವನ್ನು ಪಡೆದ ವ್ಯಕ್ತಿ ಫಿಲಿಪ್ ಬರ್ಗ್ ಎಂಬ 58 ವರ್ಷ ವಯಸ್ಸಿನ ದಂತ ವೈದ್ಯ

ಬದಲಿ ಹೃದಯವನ್ನು ಅಳವಡಿಸಲು ಈ ಶಸ್ತ್ರಕ್ರಿಯೆ ನಡೆಸಲು 5 ತಾಸು ಬೇಕಾಯಿತು. ಹೊಸ ಹೃದಯ ವಾಷ್ ಕನಾಸ್ಕಿಯವರ ಅವರ ಹೃದಯದ ಗಾತ್ರದ ಅರ್ಧದಷ್ಟಿತ್ತು. ಮೊದಲು ಈ ಹೃದಯವನ್ನು ಆಮ್ಲಜನಕಯುಕ್ತವಾಗಿ ಮಾಡಲಾಗಿದ್ದ ತಣ್ಣನೆಯ ರಕ್ತದೊಳಗೆ ಇಡಲಾಗಿತ್ತು. ಈ ಶಸ್ತ್ರಕ್ರಿಯೆ ಯಶಸ್ವಿಯಾಯಿತು. ಕೆಲವೇ ದಿನಗಳಲ್ಲಿ ವಾಷ್ ಕನಾಸ್ಕಿ ಎದ್ದು ಕುಳಿತರು. ಆಹಾರವನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಬದಲಿ ಹೃದಯ ಅಳವಡಿಸಿಕೊಂಡ ಒಂದು ತಿಂಗಳಿನೊಳಗೆ ವಾಷ್ ಕನಸ್ಕಿ ನಿಧನರಾದರು. 1968ರ ಜನವರಿಯಲ್ಲಿ ಬದಲಿ ಹೃದಯವನ್ನು ಅಳವಡಿಸಲು ಎರಡನೇ ಶಸ್ತ್ರ ಸಿಕ್ಕಿತೆ ನಡೆಯಿತು. ಬದಲಿ

Read More
X