HEALTH 4 U HOME REMEDY

ಒಣ ಕೊಬ್ಬರಿಯ ಈ ಅದ್ಬುತ ಗುಣಗಳು

ನಿಮ್ಮ ದಿನ ನಿತ್ಯದ ಊಟದ ಭಾಗದಲ್ಲಿ ಸಣ್ಣದಾದಾ  ಒಣಕೊಬ್ಬರಿಯ ತುಂಡನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಲಾಭಗಳಿವೆ ಹಾಗೂ ಯಾವ ರೋಗಗಳಿಗೆಲ್ಲ ಇದು ಉತ್ತಮ ಎಂದು ತಿಳಿಯೋಣ. ಈ ದಿನಗಳಲ್ಲಿ ಸರ್ವೇ – ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ, ಆಯಾಸ ,ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ,ಕೂದಲು ಉದುರುವುದು, ಮೂಳೆಗಳ ಸೆಳೆತ, ಕಡಿಮೆ ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿಯ ತೊಂದರೆ, ಮುಖದ ಚರ್ಮದಲ್ಲಿ ಕಾಂತಿ ಇಲ್ಲದಿರುವುದು. ಮುಖ ಸುಕ್ಕು

Read More
MOTIVATIONAL TIPS 4 LIFE

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ.

ಈ ಕಷ್ಟದ ಸಮಯಗಳು ನೋವುಗಳು ಈ ಪಾಠಗಳು ಒಂದು ದಿನ ನಮ್ಮ ಬಲ ಹಾಗು ಎಚ್ಚರಿಕೆಯ ಗಂಟೆಗಳು ಮತ್ತು ಆಶೀರ್ವಾದಗಳಾಗುತ್ತವೆ. ತನಗೆ ತಾನೇ ಸುಳ್ಳುಹೇಳುವವನಿಂದ ಯಾವ ಅಪೇಕ್ಷೆ ಇಡಬಹುದು? ಸಲಹೆ ಕೊಡೋರೆಲ್ಲಾ ಸಹಾಯ ಮಾಡಲ್ಲ. ಕನಿಕರ ತೋರ್ಸೋರೆಲ್ಲ ಕಷ್ಟಕ್ಕಾಗಲ್ಲ. ಯಾರಿಗೆ ಯಾರೂ ಇಲ್ಲ. ನೆನಪಿರಲಿ ಕಾಲ ಯಾರಿಗೂ ಕಾಯಲ್ಲ. ಸಮಯ ಇವತು ಅವರದಾಗಿದ್ರೆ ನಾಳೆ ನಮ್ಮದಾಗುತ್ತೆ. ತಾಳ್ಮೆ ಇರ್ಬೇಕು ಅಷ್ಟೇ. ಕ್ರೋದ ಬುದ್ದಿಯನ್ನು ತಿಂತದೆ. ಅಹಂಕಾರ ಜ್ನ್ಯಾನವನ್ನು ತಿಂತದೆ. ಪ್ರಾಯಶ್ಚಿತ್ತ ಪಾಪವನ್ನು ತಿಂತದೆ. ಮೋಹ ಮರ್ಯಾದೆಯನ್ನು ತಿಂತದೆ.

Read More
X