“ದಿ ರಾಮೇಶ್ವರಂ ಕೆಫೆ” ಬ್ಲಾಸ್ಟ್: ಭಯಾನಕ ಸಂಗತಿ ಬಿಚ್ಚಿಟ್ಟ NIA
ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ನಾಲ್ವರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಈ ಸ್ಫೋಟವು 2024ರ ಮಾರ್ಚ್ 1ರಂದು ಬೆಂಗಳೂರು ನಗರದ ಬ್ರುಕ್‌ಫೀಲ್ಡ್ ಪ್ರದೇಶದ ರಾಮೇಶ್ವರಂ ಕೆಫೆಯಲ್ಲಿ ನಡೆದಿತ್ತು. ಈ ಸ್ಫೋಟದಿಂದ ಒಟ್ಟು ಒಂಬತ್ತು ಜನರು ಗಾಯಗೊಂಡು, ಹೋಟೆಲ್ ಆಸ್ತಿ ತೀವ್ರವಾಗಿ ಹಾನಿಗೊಳಗಾಯಿತು. ಈ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಸವಿರ್ ಹುಸೈನ್ ಶಾಜಿಬ್, ಅಬ್ದುಲ್ ಮತೀನ್ ಅಹ್ಮದ್ ತಾಹಾ, ಮಾಝ್ ಮುನೀರ್ ಅಹ್ಮದ್, ಮತ್ತು ಮುಜಮ್ಮಿಲ್ ಶರೀಫ್ ಅವರ ವಿರುದ್ಧ ಭಾರತ ದಂಡ