ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ
ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ ವಾಷಿಂಗ್ಟನ್ : ಲೋಕಸಭೆ ರಾಹುಲ್ ಗಾಂಧಿ ಅಮೆರಿಕದ ಪ್ರವಾಸ, ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡ ಸ್ಯಾಮ್ ಪಿತ್ರೋಡ. ರಾಹುಲ್ ಗಾಂಧಿಯವರು ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು ಇದರ ಅಂಗವಾಗಿ ಇಂದು ಭಾನುವಾರ ಟೆಕ್ಸಾಸ್ ನ ದಲ್ಲಾಸ್ಗೆ ಆಗಮಿಸಿದ್ದಾ.ರೆ ವಿಮಾನ ನಿಲ್ದಾಣದಲ್ಲಿ ರಾಹುಲ್ರವರನ್ನು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡ ಸೇರಿದಂತೆ ಇನ್ನಿತರ ಅನಿವಾಸಿ ಭಾರತೀಯರ ಸದಸ್ಯರು ಆತ್ಮೀಯವಾಗಿ ಬರಮಾಡಿ