D. B ಕೂಪರ್ ರೋಚಕ ಕಥೆ – 4 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ.
24 ನವೆಂಬರ್ 1971 ರ ಈ ನಿಗೂಢ ಘಟನೆ, ಅತ್ಯಂತ ರೋಚಕ ಮತ್ತು ಬಗೆಹರಿಯಲಾಗದ ಒಂದು ರಹಸ್ಯ. ಅಮೆರಿಕಾಕದ ನಾರ್ತ್ ವೆಸ್ಟ್ ಓರಿಯಂಟ್ ಏರ್ಲೈನ್ಸ್ ನ ಒಂದು ವಿಮಾನ ಪೋರ್ಟ್ಲ್ಯಾಂಡ್ ನಿಂದ ಟೇಕ್ ಆಫ್ ಮಾಡಿತ್ತು. ಇದು ಕೇವಲ ಅರ್ಧ ಗಂಟೆಯ ಪಕ್ಕದ ಸಿಯಟಿನ್ಗೆ ಹೊರಟಿತ್ತು. ಇದರಲ್ಲಿ ಹೆಚ್ಚಿನ ಪ್ರಯಾಣಿಕರೇನೂ ಇರಲಿಲ್ಲ. ಕೇವಲ 36 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ವರ್ಗ. ಆದರೆ ಈ ಎಲ್ಲಾ ಪ್ರಯಾಣಿಕರಿಗೂ, ತಮ್ಮೊಡನೆ ಇವತ್ತು ಒಬ್ಬ ಫ್ಲೈಟ್ ಹೈಜಾಕರ್ ಕೂತ್ತಿದ್ದಾನೆ