HEALTH 4 U

A health blog is a valuable platform that focuses on promoting well-being, offering insights on physical, mental, and emotional health. It provides readers with tips on healthy living, balanced diets, fitness routines, stress management, and preventive care. Covering a wide range of topics such as nutrition, exercise, mental health, lifestyle habits, and the latest in medical advancements, it empowers individuals to make informed decisions about their health. Whether you’re looking for expert advice, natural remedies, or motivational stories, a health blog is your trusted guide to achieving and maintaining a healthier, happier life.

HEALTH 4 U HOME REMEDY

ದಟ್ಟವಾದ ಕೂದಲಿಗೆ – ನುಗ್ಗೆ ಸೊಪ್ಪು-ಸರಿಯಾಗಿ ಬಳಸಿದರೆ ಇದೊಂದೇ ಸಾಕು

 ನುಗ್ಗೆ ಸೊಪ್ಪು ನಿಮ್ಮ ದಟ್ಟವಾದ ಕೂದಲಿಗೆ ಹಾಗು ಕಾಂತಿಯುತ ಚರ್ಮಕ್ಕೆ  ನುಗ್ಗೆ ಸೊಪ್ಪಿನ ಇನ್ನೊಂದು ಹೆಸರೇ ಮೋರಿಂಗ. ಇದು ಹಲವಾರು ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು ಕೂದಲನ್ನು ಪೋಷಿಸಲು ಹಾಗು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಪಾತ್ರ ವಹಿಸುವುದಲ್ಲದೆ ಜೀರ್ಣ ಕ್ರಿಯೆಯನ್ನು ಸುಲಭ ಗೊಳಿಸುವುದರಲ್ಲೂ ನಮ್ಮ ದೇಹದ ಮುಖ್ಯವಾದ ಯಕೃತ್ತನ್ನು ಸಮತೋಲನದಲ್ಲಿಡಿಸಲು, ಉದರದಲ್ಲಿ ಉಂಟಾಗುವ ತೊಂದರೆಗಳಿಗೆ ಉಪಶಮನ ನೀಡುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ.  ಇದು ಎಲ್ಲಾ ವಿಟಮಿನ್, ಪ್ರೊಟೀನ್ ಹಾಗು

Read More
HEALTH 4 U HOME REMEDY

ಯಾವ ಆಹಾರಗಳನ್ನು ಫ್ರಿಡ್ಜ್ನಲ್ಲಿಇಡ ಕೂಡದು

ಪ್ರತಿಯೊಂದು ಮನೆಯಲ್ಲಿ ತಪ್ಪದೆ ಇರುವ ಈ ವಸ್ತು ಫ್ರಿಡ್ಜ್.  ಹೌದು.  ಬಡವರಾಗಲಿ ಶ್ರೀಮಂತರಾಗಲೀ ಪ್ರತಿಯೊಂದು ಮನೆಯಲ್ಲಿ ಫ್ರಿಡ್ಜ್  ಇದ್ದೇ ಇರುತ್ತದೆ.  ಅಂಗಡಿಯಿಂದ ತಂದ ಏಲ್ಲಾ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಕೆಲವರ ಹವ್ಯಾಸ. ಹೌದು ಆಹಾರವನ್ನು ಹಾಳುಗೆಡದಂತೆ ನೋಡಿಕೊಳ್ಳುತ್ತದೆ. ಹಾಗಂತ ಇದು ಆರೋಗ್ಯಕರವೇ ಎಂದು ಕೇಳಿದರೆ ಏಲ್ಲಾ ಪದಾರ್ಥಗಳಿಗೂ ಲೆಕ್ಕ ಹಾಕಿದರೆ ಖಂಡಿತ ಇಲ್ಲ. ಫ್ರಿಡ್ಜ್ ನಲ್ಲಿ ಅತೀ ಹೆಚ್ಚು ಶೀತವರಣವಿರುವುದರಿಂದ ರೋಗಕಾರಕ ಬ್ಯಾಕ್ಟೀರಿಯಾ ಅತೀ ವೇಗದಲ್ಲಿ ಬೆಳೆಯಬಹುದು. ಆಹಾರ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಶೇಖರಣೆ ಮಾಡದೇ

Read More
HEALTH 4 U HOME REMEDY

ಫ್ಯಾಟಿ ಲಿವರ್ ನ ಆರೋಗ್ಯಕ್ಕಾಗಿ ಸೂಪರ್ ಫುಡ್ಸ್

ಫ್ಯಾಟಿ ಲಿವರ್ ಸಮಸ್ಯೆ ಇರುವವರು ತಿನ್ನಬೇಕಾದ ಹಾಗು ತಿನ್ನಬಾರದ ಆಹಾರಗಳು. ಫ್ಯಾಟಿ ಲಿವರ್ ಗೆ ಮಧ್ಯಪಾನ ಬಲು ಮುಖ್ಯ ಕಾರಣ ಎಂದು ಹೇಳಲಾಗುತ್ತದೆ ಹಾಗಾಗಿ ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುವವರು ಮಧ್ಯ ಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದೇ ಉತ್ತಮ. ಅದು ಮಧ್ಯಪಾನವಾಗಲಿ ಅಥವಾ ಬಿಯರ್.  ಲಿವರ್ ಅಂದರೆ ಯಕೃತ್ನ ಅರೋಗ್ಯ ವು ಚೆನ್ನಾಗಿದ್ದರೆ ನಮ್ಮ ದೇಹದ ಆರೋಗ್ಯವು ಚೆನ್ನಾಗಿದೆ ಎಂದರ್ಥ. ನಮ್ಮ ದೇಹದಲ್ಲಿರುವ ಪಿತ್ತಜನಕಾಂಗ ಮತ್ತು ಉತ್ಪತ್ತಿಯಾಗುವ ಅನಗತ್ಯವಾದ ಕಲ್ಮಶಗಳನ್ನು ಹೊರಹಾಕುವ ಕೆಲಸ ಮಾಡುತ್ತದೆ ಆದರೆ ಇಂದಿನ ಜನರ

Read More
X