ದಟ್ಟವಾದ ಕೂದಲಿಗೆ – ನುಗ್ಗೆ ಸೊಪ್ಪು-ಸರಿಯಾಗಿ ಬಳಸಿದರೆ ಇದೊಂದೇ ಸಾಕು
ನುಗ್ಗೆ ಸೊಪ್ಪು ನಿಮ್ಮ ದಟ್ಟವಾದ ಕೂದಲಿಗೆ ಹಾಗು ಕಾಂತಿಯುತ ಚರ್ಮಕ್ಕೆ ನುಗ್ಗೆ ಸೊಪ್ಪಿನ ಇನ್ನೊಂದು ಹೆಸರೇ ಮೋರಿಂಗ. ಇದು ಹಲವಾರು ರೀತಿಯ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದ್ದು ಕೂದಲನ್ನು ಪೋಷಿಸಲು ಹಾಗು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಉತ್ತಮ ಪಾತ್ರ ವಹಿಸುವುದಲ್ಲದೆ ಜೀರ್ಣ ಕ್ರಿಯೆಯನ್ನು ಸುಲಭ ಗೊಳಿಸುವುದರಲ್ಲೂ ನಮ್ಮ ದೇಹದ ಮುಖ್ಯವಾದ ಯಕೃತ್ತನ್ನು ಸಮತೋಲನದಲ್ಲಿಡಿಸಲು, ಉದರದಲ್ಲಿ ಉಂಟಾಗುವ ತೊಂದರೆಗಳಿಗೆ ಉಪಶಮನ ನೀಡುವುದರಿಂದ ಹಿಡಿದು ಕಣ್ಣಿನ ಆರೋಗ್ಯವನ್ನು ಸುಧಾರಿಸುವಲ್ಲಿಯೂ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಎಲ್ಲಾ ವಿಟಮಿನ್, ಪ್ರೊಟೀನ್ ಹಾಗು