MOTIVATIONAL REAL N REEL

ಕೆಲವರ ಶುದ್ಧತೆ – ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ

ಕೆಲವರ ಶುದ್ಧತೆ ……… ಯಪ್ಪಾ ಹೇಗೆ ಬರೀಬೇಕು……. ಎಲ್ಲಿ ಶುರುಮಾಡಬೇಕು ಗೊತಾಗ್ತಿಲ್ಲ….. ನಮ್ಮಲಿ ಒಬ್ರು ಇದ್ದಾರೆ………… ನನಗೆ ಯಾವಾಗಲು ಶುದ್ಧತೆಯ ಬಗ್ಗೆ ಪಾಠ ಮಾಡೋರು…………. ಹಾಗಂತ ನನ್ನ ಶುದ್ಧತೆಯ ಬಗ್ಗೆ ಅವರೇನು ಮಾತಾಡೋದು ಅಥವಾ ಗೇಲಿ ಮಾಡೋದು ಹಾಗೇನಿಲ್ಲ………. ಒಳ್ಳೆ ಜನ. ಆದರೆ ಅವರಲ್ಲಿ ಮಾತು ಶುರು ಮಾಡಿದರೆ ಸಾಕು….. “ಅಯ್ಯೋ ಬೆಳಿಗ್ಗೆಯಿಂದ ಕ್ಲೀನಿಂಗ್ ಆಗಿಲ್ಲರೀ…… ಬರೀ ಅಡುಗೆ ಮನೆ ಕ್ಲೀನ್ ಮಾಡೋ ಹೊತ್ತಿಗೆ ಹನ್ನೊಂದು ಗಂಟೆಯಾಯಿತು…… ಇನ್ನೂ ಸ್ನಾನದ ಕೋಣೆ ಬಾಕಿ ಇದೆ ಅಯ್ಯೋ ಅಯ್ಯೋ”…..

Read More
LATEST WITH HUB STATE NEWS

ಛತ್ತೀಸ್‌ಗಢದಲ್ಲಿ ಸಿಡಿಲು ಬಡಿದು ಏಳು ವ್ಯಕ್ತಿಗಳ ಸಾವು, ಮೂವರಿಗೆ ಗಾಯ

ಸೆಪ್ಟೆಂಬರ್ 7, 2024   ಛತ್ತೀಸ್‌ಗಢದ ಮೊಹ್ತಾರಾ ಗ್ರಾಮದಲ್ಲಿ ಭಾನುವಾರ ಸಂಜೆ ಭೀಕರ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದ ಪರಿಣಾಮವಾಗಿ ಏಳು ಜನರು ಸಾವನ್ನಪ್ಪಿದ್ದು ಮೂವರು ಗಾಯಗೊಂಡಿದ್ದಾರೆ. ಸಾವಿಗೀಡಾದ ಏಳು ಜನರಲ್ಲಿ ಹೆಣ್ಣು-ಮಕ್ಕಳು ಮತ್ತು ಪುರುಷರು ಸೇರಿದ್ದಾರೆ. ಮೃತರೆಲ್ಲರೂ ಹೊಲದಲ್ಲಿ ಕೆಲಸ ಮಾಡುತ್ತಾ  ಇದ್ದಾಗ ಈ ಘಟನೆ ಸಂಭವಿಸಿದೆ. ಈ ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು  ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳ ಮತ್ತು ಮಹಿಳೆಯರಿಗೆ ವಿಶೇಷ ಜಾಗರೂಕತೆ ಹಾಗೂ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚನೆ ನೀಡಲಾಗಿದೆ.

Read More
LATEST WITH HUB STATE NEWS

ನಾಲ್ಕು ಕೊಲೆಗೈದ ನಿಜ್ಜಾರು ಆರೋಪಿಯಿಂದ ಜೈಲಿನಲ್ಲಿ ಉಪವಾಸ ಮುಷ್ಕರ

ಉಡುಪಿ: ಕಳೆದ ವರ್ಷದ ದೀಪಾವಳಿ ಸಮಯದಲ್ಲಿ ನೇಜಾರಿನ ಒಂದೇ ಕುಟುಂಬದ ನಾಲ್ವರು ಮಂದಿ ಧಾರುಣವಾಗಿ ಕೊಲೆಗೈದ ಪ್ರಕರಣದ ಆರೋಪಿ ಅರುಣ್ ಚೌಗಲೆ ಇದೀಗ ಜೈಲಿನಲ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಈ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತನಾದ ಅರುಣ್ ಈಗ ಜೈಲಿನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡಿ ತನ್ನ ಬೇಡಿಕೆಯನ್ನು ಮುಂದಿಟ್ಟಿದ್ದಾನೆ. ಆತನ ಬೇಡಿಕೆ ಏನೆಂದರೆ, ತನ್ನನ್ನು ಪ್ರತ್ಯೇಕ (ಒಂಟಿ) ಸೆಲ್‌ನಿಂದ ಜನರಲ್ ಸೆಲ್‌ಗೆ ವರ್ಗಾಯಿಸಬೇಕು ಎಂಬುದು. ನೆನ್ನೆಯಿಂದ, ಅರುಣ್ ಚೌಗಲೆ ನೀರು ಸಹ ಸೇವಿಸದೇ ಉಪವಾಸ ಶುರು ಮಾಡಿದ್ದಾನೆ. ಆತನು ಆಹಾರ

Read More
INTERNATIONAL LATEST WITH HUB

ಪ್ಯಾರಿಸ್ ಒಲಿಂಪಿಕ್ಸ್ ಗೆ ತೆರೆ. ಭಾರತಕ್ಕೆ ಹೆಮ್ಮೆ ತಂದ ಪ್ಯಾರಾ ಅಥ್ಲೀಟ್‌ಗಳು; ಇತಿಹಾಸದಲ್ಲೇ ಅತೀ ಹೆಚ್ಚು ಪದಕ ಪಡೆದು ಭಾರತದ ಸಾಧನೆ

ಪ್ಯಾರಿಸ್ : ಆಗಸ್ಟ್ 28 ರಂದು ಫ್ರಾನ್ಸ್ ರಾಜಧಾನಿಯಲ್ಲಿ ಆರಂಭವಾಗಿದ್ದ 17 ನೇ ಆವೃತ್ತಿಯ ಪ್ಯಾರಾ ಒಲಿಂಪಿಕ್ಸ್ ಗೆ ಅದ್ದೂರಿ ತೆರೆ ಬಿದ್ದಿದೆ. 84 ಕ್ರೀಡಾ ಪಟುಗಳನ್ನ ಒಳಗೊಂಡ ಭಾರತ ತಂಡವು ಒಲಿಂಪಿಕ್ಸ್ ನಲ್ಲಿ 29 ಪದಕಗಳನ್ನ ಪಡೆಯುವ ಮೂಲಕ ಇತಿಹಾಸವನ್ನು ರಚಿಸಿದೆ. ಈ ಮೂಲಕ ಭಾರತದ ಪ್ಯಾರಾ ಅಥ್ಲೀಟ್ ಗಳು ಯುವ ಕ್ರೀಡಾಳುಗಳಿಗೆ ಸ್ಪೂರ್ತಿಯಾಗಿ ಹೊರಹೊಮ್ಮಿದ್ದಾರೆ. ಪ್ಯಾರಿಸ್ ಗೇಮ್ಸ್ ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗು 13 ಕಂಚು ಸೇರಿ ಒಟ್ಟಾರೆ 29 ಪದಕಗಳು

Read More
LATEST WITH HUB STATE NEWS

ದೇಶಾದ್ಯಂತ ಬ್ರಹತ್ ಪ್ರೊಟೆಸ್ಟ್ -ಅಭಿಯಾನ ಕೋಲ್ಕತ್ತಾ ವೈದ್ಯೆಗೆ ನ್ಯಾಯಕ್ಕಾಗಿ ಹೋರಾಟ

2024ರ ಆಗಸ್ಟ್ 9 ರಂದು ಕೋಲ್ಕತ್ತಾದ RG ಕಾರ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ತರಬೇತಿ ವೈದ್ಯೆಯ ಮೇಲಿನ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳಲಿದೆ. ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳು ಜೆ.ಬಿ. ಪಾರ್ಡಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ವಿಚಾರಣೆಯನ್ನು ನಿಭಾಯಿಸಲಿದೆ. ಭಾನುವಾರ ರಾತ್ರಿ ಕೋಲ್ಕತ್ತಾ ಮತ್ತು ವಿಶ್ವದಾದ್ಯಂತ ಸಾವಿರಾರು ಜನರು ಬಲಿಪಶುವಾದ ವೈದ್ಯೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಪ್ರತಿಭಟನೆಗೆ ಇಳಿದಿದ್ದಾರೆ.

Read More
MOTIVATIONAL MYSTRY STORY

ಇದು 2008 ರಲ್ಲಿ ನಡೆದ ದೆಹಲಿಯ ಆರುಷಿ ತಲ್ವಾರ್ ಎಂಬ ಹೆಸರಿನ ಹೆಣ್ಣುಮಗಳ ಹತ್ಯೆಕೇಸಿನ ಒಂದು ನಿಜವಾದ, ಕ್ರೈಂ ಕಥೆ:

ಇದು 2008 ರಲ್ಲಿ ನಡೆದ ದೆಹಲಿಯ ಆರುಷಿ ತಲ್ವಾರ್ ಎಂಬ ಹೆಸರಿನ ಹೆಣ್ಣುಮಗಳ ಹತ್ಯೆಕೇಸಿನ ಒಂದು ನಿಜವಾದ, ಕ್ರೈಂ ಕಥೆ: 2008ರಲ್ಲಿ ನಡೆದ ದೆಹಲಿಯ ಆರುಷಿ ತಲ್ವಾರ್ ಹತ್ಯೆಕೇಸ್ ಇಡೀ ಭಾರತವನ್ನು ಅಲುಗಾಡಿಸಿದ ಕ್ರೈಂ ಕಥೆಯಾಗಿದೆ. ಈ ಪ್ರಕರಣದ ರಹಸ್ಯ, ತೀವ್ರ ಜಟಿಲತೆ ಮತ್ತು ವ್ಯಾಪಕ ಮಾಧ್ಯಮ ಹರಿದಾಟದಿಂದ ಇದು ದೇಶಾದ್ಯಾಂತ ಬಿರುಸಿನ ಚರ್ಚೆಗೆ ಗುರಿಯಾಯಿತು. 2008 ರ ಮೇ 16ರಂದು, ದೆಹಲಿಯ ನೊಯ್ಡಾ ಪ್ರದೇಶದ ಜಲ್ವಾಯು ವಿಹಾರದಲ್ಲಿ, 14 ವರ್ಷದ ಆರುಷಿ ತಲ್ವಾರ್ ಅವರನ್ನು ತನ್ನ

Read More
FASHION WITH FUSION TOP 10

ಟಾಪ್ 10 ಲೇಟೆಸ್ಟ್ ಡಿಸೈನ್ ಬ್ಲೌಸೆಸ್

ಮದುವೆ ಸಮಾರಂಭಗಳಲ್ಲಿ ಅಥವಾ ಇನ್ನಿತರೇ ಯಾವುದೇ ಹಬ್ಬಗಳಲ್ಲಿ ಗ್ರಾಂಡ್ ಆದ ಸೀರೆಗಳನ್ನು ಹಾಕುವುದು ಎಲ್ಲರಿಗು ಇಷ್ಟ ಆದರೆ ಕೆಲವೇ ಕೆಲ ಮಹಿಳೆಯರು ಸಿಂಪಲ್ ಕಲರ್ ಹಾಗು ಸಿಂಪಲ್ ಸಾರಿ ಹಾಕಲು ಇಷ್ಟ ಪಡುವುದೂ ಉಂಟು. ಹಾಗಂತ ಸಿಕ್ಕಿದ ಸೀರೆ ಹಾಗು ಬ್ಲೌಸ್ ಹಾಕಿಕೊಂಡು ಹೋಗುವುದು ಉತ್ತಮ ಯೋಚನೆ ಅಲ್ಲ. ಅಂಥವರಿಗೆ ಸ್ವಲ್ಪ ಮಟ್ಟಿನ ಡಿಸೈನ್ ಬ್ಲೌಸ್ ನಲ್ಲಿ ಹೊಂದಿಸಿ ಹೊಲಿದರೆ ಲೇಟೆಸ್ಟ್ ಆಗಿ ಸಿಂಪಲ್ ಆದರೂ ಸುಂದರವಾಗಿ ಕಾಣಲು ಈ ಹಳದಿ ಬಣ್ಣದ ಬ್ಲೌಸ್ ಐಡಿಯಾ ಸೂಕ್ತ.

Read More
LATEST WITH HUB STATE NEWS

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್:

ಮಂಗಳೂರಿನಲ್ಲಿ ಆಟೋ ಅಪಘಾತ: ಅತೀ ವೇಗವಾಗಿ ಬರುತ್ತಿದ್ದ ಆಟೋ  ಪಲ್ಟಿಯಾಗಿ ತಾಯಿಯ ಮೇಲೆ ಬಿದ್ದಾಗ, ಮಗಳು ಆಟೋ ಎತ್ತಿ ತಾಯಿಯನ್ನು ಉಳಿಸಿದ ಘಟನೆ ವೈರಲ್: ಮಂಗಳೂರು: ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ನಡೆದಿರುವ ಅಪಘಾತದಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯ ಮೇಲೆ ಮಗುಚಿದ ಆಟೋವನ್ನು ಎತ್ತಿ ಹಾಕಿ, ತಾಯಿಯನ್ನು ರಕ್ಷಿಸಿರುವ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ. ಚೇತನಾ (35 ವರ್ಷ) ಎಂಬ ಮಹಿಳೆ ತನ್ನ ಮಗಳನ್ನು ಟ್ಯೂಶನ್ ಸೆಂಟರ್‌ನಲ್ಲಿ ಕರೆತರಲು ಬಂದಿದ್ದಾಗ. ಟ್ಯೂಶನ್ ಮುಗಿಸಿ ಮನೆಗೆ

Read More
LATEST WITH HUB STATE NEWS

ಭಾರತದಲ್ಲಿ ಮೊದಲ Mpox (Monkeypox) ಶಂಕಿತ ಪ್ರಕರಣ ಪತ್ತೆ: ಆತಂಕ ಪಡುವ ಅಗತ್ಯವಿಲ್ಲ:

ಭಾರತದಲ್ಲಿ ಮೊದಲ Mpox (Monkeypox) ಶಂಕಿತ ಪ್ರಕರಣ ಪತ್ತೆ: ಆತಂಕ ಪಡುವ ಅಗತ್ಯವಿಲ್ಲ  ಭಾರತದಲ್ಲಿ ಸೆಪ್ಟೆಂಬರ್ 8 ರಂದು ಮೊದಲ Mpox (Monkeypox) ಶಂಕಿತ ಪ್ರಕರಣ ವರದಿಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯ ಪ್ರಕಾರ, ಇತ್ತೀಚೆಗೆ Mpox ಸಾಂಕ್ರಾಮಿಕತೆಯ ಪ್ರಭಾವದಲ್ಲಿರುವ ದೇಶದಿಂದ ಪ್ರಯಾಣಿಸಿ ಬಂದಿದ್ದ ಯುವನನ್ನು ಈ ಶಂಕಿತ ಪ್ರಕರಣವಾಗಿ ಗುರುತಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ: ಎಂಪಾಕ್ಸ್‌ ಒಂದು ಸ್ವಯಂ-ನಿಯಂತ್ರಿತ (Self-limiting) ರೋಗವಾಗಿದ್ದು, ಅದರ ಸಾವಿನ ಪ್ರಮಾಣವು ಹಲವು ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. WHO ನೀಡಿದ

Read More
INTERNATIONAL LATEST WITH HUB

ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ 

ವಾಷಿಂಗ್ಟನ್ ಲೋಕಸಭೆ – ರಾಹುಲ್ ಗಾಂಧಿ ಅಮೆರಿಕದ ಪ್ರವಾಸ ವಾಷಿಂಗ್ಟನ್ : ಲೋಕಸಭೆ ರಾಹುಲ್ ಗಾಂಧಿ ಅಮೆರಿಕದ ಪ್ರವಾಸ,  ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರನ್ನು ಬರಮಾಡಿಕೊಂಡ ಸ್ಯಾಮ್ ಪಿತ್ರೋಡ. ರಾಹುಲ್ ಗಾಂಧಿಯವರು  ಇಂದಿನಿಂದ ಮೂರು ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಂಡಿದ್ದು ಇದರ ಅಂಗವಾಗಿ ಇಂದು ಭಾನುವಾರ ಟೆಕ್ಸಾಸ್ ನ ದಲ್ಲಾಸ್ಗೆ ಆಗಮಿಸಿದ್ದಾ.ರೆ ವಿಮಾನ ನಿಲ್ದಾಣದಲ್ಲಿ ರಾಹುಲ್ರವರನ್ನು ಕಾಂಗ್ರೆಸ್ ಪಕ್ಷದ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್ ಪಿತ್ರೋಡ ಸೇರಿದಂತೆ ಇನ್ನಿತರ ಅನಿವಾಸಿ ಭಾರತೀಯರ  ಸದಸ್ಯರು ಆತ್ಮೀಯವಾಗಿ ಬರಮಾಡಿ

Read More
X