wowstava Blog HEALTH 4 U TIPS N RULES ಈ ನಾಲ್ಕು ವಿಷಯಗಳಿಗೆ ಕಾಯಬೇಡಿ 
HEALTH 4 U TIPS N RULES

ಈ ನಾಲ್ಕು ವಿಷಯಗಳಿಗೆ ಕಾಯಬೇಡಿ 

ಈ ನಾಲ್ಕು ವಿಷಯಗಳಿಗೆ ಕಾಯಬೇಡಿ

1. ನಿದ್ದೆ ಮಾಡಲು ನಿದ್ದೆ ಬರುವವರೆಗೂ ಕಾಯಬೇಡಿ.

2. ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೂ ಕಾಯಬೇಡಿ.

3. ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವವರೆಗೂ ಕಾಯಬೇಡಿ.

4. ದೇವರನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೂ ಕಾಯಬೇಡಿ.

 

Exit mobile version