DID U KNOW

ಎಷ್ಟು ರಕ್ತದಾನ ಮಾಡಬಹುದು ಯಾರು ಮಾಡಬಹುದು ಎಷ್ಟು ದಿನಗಳೊಳಗೆ ರಕ್ತ ಮತ್ತೆ ಉತ್ಪತಿಯಾಗುತ್ತದೆ.

ರಕ್ತಕ್ಕೆ ಕೃತಕ ರಕ್ತವನ್ನು ಇನ್ನೂ ತಯಾರಿಸಲು ಸಾಧ್ಯವಾಗಿಲ್ಲ.  ರಕ್ತಕ್ಕೆ ಕೆಂಪು ಬಣ್ಣ ಬರಲು ಕಬ್ಬಿಣ ದ ಅಂಶ ಹಿಮೋಗ್ಲೋಬಿನ್ ಕಾರಣ. ಅಕ್ಟೋಪಸ್ ನಲ್ಲಿ ರಕ್ತ ನೀಲಿಯಾಗಿದ್ದರೆ, ಚಿರಳೆಯಲ್ಲಿ ಬಿಳಿ ಬಣ್ಣ. ಕಾರಣ ಇದರಲ್ಲಿ ಕಬ್ಬಿಣ ದ ಅಂಶ ಇರುವುದಿಲ್ಲ.  ರಕ್ತದಾನದಿಂದ 3 ml ಒಂದು ಯೂನಿಟ್ ನಿಂದ 3 ಜನರ ಜೀವ ಉಳಿಸಬಹುದು. ರಕ್ತದಲ್ಲಿ ಮೂರು ಅಂಶಗಳು : ಕೆಂಪು ಕಣ, ಬಿಳಿ ಕಣ ಮತ್ತು ಪ್ಲೇಟ್ಲೆಟ್. 42 ದಿನಗಳವರೆಗೆ ಕೆಂಪು ರಕ್ತ ಕಣ (ದಾನದ ನಂತರ )  ವನ್ನು  ಶೇಖರಿಸಿ ಇಡಬಹುದು. ರಕ್ತ ಪಡೆಯುವ ಮುನ್ನ 13 ವಿವಿಧ ರಕ್ತಪರೀಕ್ಷೆ ಮಾಡಿದ ನಂತರವಷ್ಟೇ ತೆಗೆದುಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿ ತನ್ನ 17ನೇ ವಯಸ್ಸಿನಿಂದ 80ನೇ ವಯಸ್ಸಿನ ತನಕ ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತ ಕೊಟ್ಟರೆ ಆಗುವ ಪ್ರಮಾಣ 46.5 ಗ್ಯಾಲನ್. ರಕ್ತದಾನ ಮಾಡಿದ ಮೂರು ದಿನಗಳೊಳಗೆ ಅಷ್ಟೇ ರಕ್ತ ಉತ್ಪತ್ತಿಯಾಗುತ್ತದೆ ದೇಹದ ತೂಕದಲ್ಲಿ ಏಳರಷ್ಟು ರಕ್ತದಾಗಿರುತ್ತದೆ. ಆರೋಗ್ಯವಂತ ವ್ಯಕ್ತಿಯಲ್ಲಿ ಆರು ಲೀಟರ್ ರಕ್ತ ವಿರುತ್ತದೆ ನವಜಾತ ಶಿಶುವಿನಲ್ಲಿ 300ml ರಕ್ತ ವಿರುತ್ತದೆ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X