ಮೊದಲು ನಾವು ಭಯ ಗೆಲ್ಲಬೇಕು -ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ?
ಮೊದಲು ನಾವು ಭಯ ಗೆಲ್ಲಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ? ಧೈರ್ಯ. ಇದುವರೆಗೆ ಧೈರ್ಯ ಇಲ್ಲದೆ ಯಾರೂ ಸಹ ತಮ್ಮ ಜೀವನದಲ್ಲಿ ಅಥವಾ ಬಿಸಿನೆಸ್ ನಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಏನೇ ದೊಡ್ಡದು ಮಾಡಲು ಹೊರಟಾಗಲೂ ಭಯ ಆಗುವುದು ಸಹಜ. ನಮ್ಮಿಂದ ಇದು ಸಾದ್ಯವಾಗುತ್ತಾ ? ಇಂಥ ಕೆಲಸದಲ್ಲಿ ನಾನು ಗೆಲ್ಲುತ್ತೀನಾ ? ಎಂಬಂಥ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ನಾನು ನಮ್ಮಲ್ಲಿರುವ ಪ್ರತಿಭೆಯ ಅನಾವರಣವಾಗಬೇಕಾದರೆ