ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು
ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು ಇತ್ತೀಚಿಗೆ ಮಹಿಳೆಯೊಬ್ಬರ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು, ಆ ವಿಡಿಯೋನಲ್ಲಿ ಆ ಮಹಿಳೆಯ ಹೊಟ್ಟೆಯಲ್ಲಿ ೧೮ ಮಕ್ಕಳಿವೆ ಎಂಬ ಊಹಾಪೋಹ ಗಳಿಗೆ ನೆಟ್ಟಿಗರೊಬ್ಬರು ಉತ್ತರಿಸಿ, ಆ ಮಹಿಳೆ ಗರ್ಭವತಿ ಎನ್ನುವ ವಿಚಾರ ಸುಳ್ಳು. ಆ ಮಹಿಳೆಯ ಉದರದಲ್ಲಿ ಅತೀ ದೊಡ್ಡದಾದ ಗೆಡ್ಡೆಯೊಂದು ಬೆಳೆದಿದ್ದು ಈ ವಿಡಿಯೋ ವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬರೋಬ್ಬರಿ 1.5