MOTIVATIONAL TIPS 4 LIFE

ಮನದೊಳಗಿನ ಅದ್ಬುತ ಶಕ್ತಿ -ಅವನ ಮಾತಿಗೆ ಎಲ್ಲರೂ ತಲೆಯಾಡಿಸಿದರು. ನಮ್ಮ ಇತಿಹಾಸದ ಪುಟವನ್ನೊಮ್ಮೆ ತಿರುವಿ ನೋಡಿದಾಗ ಯಾರು ತಮ್ಮೊಳಗಿನ ಶಕ್ತಿಯನ್ನು ಅರಿತಿರುವನೋ ಅವರೇ ಪರಿಪೂರ್ಣ ಜ್ಞಾನಿ.

ಮನದೊಳಗಿನ ಅದ್ಬುತ ಶಕ್ತಿ ಒಮ್ಮೆ ಸ್ವರ್ಗದಲ್ಲಿ ದೇವಾನುದೇವತೆಗಳ ನಡುವೆ ಗಂಭೀರ ಚರ್ಚೆ ನಡೆಯುತ್ತಿತ್ತು. ಚರ್ಚೆಯ ವಿಷಯ “ಮನುಷ್ಯನಿಗೆ ಗೊತ್ತಾಗದ ಹಾಗೆ ಅದ್ಭುತವಾದ ಶಕ್ತಿಯನ್ನು ಎಲ್ಲಿ ಅಡಗಿಸುವುದು ಎಂಬುದಾಗಿತ್ತು”. ಆಗ ದೇವನೊಬ್ಬ “ಅದನ್ನು ಸಾಗರದ ಆಳದಲ್ಲಿ ಬಚ್ಚಿಡಬೇಕು ಎಂದು ಸಲಹೆ ನೀಡಿದ. ಮತ್ತೊಬ್ಬ ನುಡಿದ ಪರ್ವತದ ಶಿಖರಗಳಲ್ಲಿ ಅಡಗಿಸಿಡಬಹುದು, ಇನ್ನೊಬ್ಬ ದೇವಾ ದಟ್ಟ ಕಾಡುಗಳ ನಡುವೆ ಹುಡುಗಿಸಿಟ್ಟರೆ ಹೇಗೆ ? ಎಂದು ಪ್ರಶ್ನಿಸಿದ. ಅಷ್ಟರಲ್ಲಿ ಬುದ್ದಿವಂತ ದೇವನೊಬ್ಬ “ಅದ್ಬುತ ಶಕ್ತಿಯನ್ನು ಮನುಷ್ಯನ ಮನಸ್ಸಿನ ಅಂತರಾಳದಲ್ಲಿ ಹುಡುಗಿಸಿಡೋಣ. ಸದಾ ಲೌಕಿಕ

Read More
MOTIVATIONAL TIPS 4 LIFE

ಮೊದಲು ನಾವು ಭಯ ಗೆಲ್ಲಬೇಕು -ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ?

ಮೊದಲು ನಾವು ಭಯ ಗೆಲ್ಲಬೇಕು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ಹೊರಡುವ ಮುನ್ನ ಮೊದಲು ನಮ್ಮಲ್ಲೇನಿರಬೇಕು ಗೊತ್ತ ? ಧೈರ್ಯ. ಇದುವರೆಗೆ ಧೈರ್ಯ ಇಲ್ಲದೆ ಯಾರೂ ಸಹ ತಮ್ಮ ಜೀವನದಲ್ಲಿ ಅಥವಾ ಬಿಸಿನೆಸ್ ನಲ್ಲಿ ಏನು ಸಹ ಸಾಧನೆ ಮಾಡಲು ಸಾಧ್ಯವಾಗಿಲ್ಲ. ಏನೇ ದೊಡ್ಡದು ಮಾಡಲು ಹೊರಟಾಗಲೂ ಭಯ ಆಗುವುದು ಸಹಜ. ನಮ್ಮಿಂದ ಇದು ಸಾದ್ಯವಾಗುತ್ತಾ ? ಇಂಥ ಕೆಲಸದಲ್ಲಿ ನಾನು ಗೆಲ್ಲುತ್ತೀನಾ ? ಎಂಬಂಥ ಪ್ರಶ್ನೆಗಳು ಎದುರಾಗುವುದು ಸಹಜ. ಆದರೆ ನಾನು ನಮ್ಮಲ್ಲಿರುವ ಪ್ರತಿಭೆಯ ಅನಾವರಣವಾಗಬೇಕಾದರೆ

Read More
X