MOTIVATIONAL TIPS 4 LIFE

ಏಕಾಗ್ರತೆಯ ಕಲೆ – ಇಂಗ್ಲಿಷ್ ನ ಮಾತು ಇಲ್ಲಿ ಸೂಕ್ತ. ಕೋಪ ನಾವು ಇತರರ ತಪ್ಪಿಗಾಗಿ ಅನುಭವಿಸುವ ಶಿಕ್ಷೆ. ಹೀಗಾಗಿ ನೋವಿನ ಕಾರಣವನ್ನು ನಮ್ಮೊಳಗೇ ಹುಡುಕಿ ಸಂಪೂರ್ಣ ವ್ಯಕ್ತಿತ್ವ ವಿಕಾಸನದತ್ತ ಹೆಜ್ಜೆ ಇಡಬೇಕು.

ಏಕಾಗ್ರತೆಯ ಕಲೆ ಮಾನಸಿಕ ಶಕ್ತಿಯ ಏಕಾಗ್ರತೆಯ ಮೂಲಕ ಪ್ರಪಂಚದಲ್ಲಿ ಇರುವ ಸಕಲ ವಿದ್ಯೆಗಳನ್ನು ತಟ್ಟಬಹುದು ಹಾಗೂ ಅದರ ರಹಸ್ಯವನ್ನು ಅರಿಯಬಹುದು.  ಏಕಾಗ್ರತೆ ಜಾಸ್ತಿಯಾದಷ್ಟು ನಮ್ಮ ಶಕ್ತಿ ಅದರ ಮೇಲೆ ಕೇಂದ್ರೀಕೃತವಾಗುತ್ತದೆ. ಶಿಕ್ಷಣದ ಸಾರವೇ ಮನಸ್ಸಿನ ಏಕಾಗ್ರತೆ. ಅದು ಬರಿ ವಿಷಯ ಸಂಗ್ರಹವಲ್ಲ. ಅದು ನಮ್ಮ ಇಚ್ಛೆಯ ಪ್ರಕಾರ ವಿಷಯ ಸಂಗ್ರಹಿಸಿ ಅನಾಸಕ್ತಿಯ ವಿಷಯದ ಮೇಲೆ ನಿಗ್ರಹಗಳಿಸಿ ನಂತರ ಏಕಾಗ್ರತೆ ಹೊಂದುವುದು. ಸ್ವಾಮಿ ವಿವೇಕಾನಂದರ ಈ ಮಾತು ಇಲ್ಲಿ ಮಾನನೀಯ. ಸಾಮಾನ್ಯವಾಗಿ ವಿದ್ಯಾರ್ಥಿಗಳು ತಮಗೆ ಏಕಾಗ್ರತೆ ಕಡಿಮೆ ಎಂದು

Read More
X