INTERNATIONAL LATEST WITH HUB

Diamond League 2024 : ಕೇವಲ 1 ಸೆಂಟಿ ಮೀಟರ್ ನಿಂದ ಕೈ ತಪ್ಪಿದ ಚಿನ್ನದ ಪದಕ

2024ರ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾರತದ ನೀರಜ್ ಚೋಪ್ರಾ ಸ್ವಲ್ಪವೇ ಅಂತರದಿಂದ ಚಿನ್ನದ ಪದಕ ಕೈ ತಪ್ಪಿದೆ . ಬ್ರಸೆಲ್ಸ್‌ನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅವರ ಅತ್ಯುತ್ತಮ ಎಸೆತವು 87.86 ಮೀಟರ್‌ಗಳಾಗಿದ್ದು, ಗ್ರೆನಾಡಾದ ಆಂಡರ್ಸನ್ ಪೀಟರ್ಸ್‌ ಅವರ 87.87 ಮೀಟರ್‌ಗಳ ಎಸೆತಕ್ಕಿಂತ ಕೇವಲ 1 ಸೆಂಟಿಮೀಟರ್ ಕಡಿಮೆಯಿತ್ತು. ಇದು ನೀರಜ್ ಚೋಪ್ರಾ ಗೆ ನಿರಾಸೆ ತಂದುಕೊಟ್ಟಿದ್ದರೂ, ಅವರು ಸಿಲ್ವರ್ ಪದಕ ಗೆದ್ದು, ತಮ್ಮ ಯಶಸ್ವಿ ಹಾದಿಯನ್ನು ಮುಂದುವರೆಸಿದ್ದಾರೆ. ಈ ಸ್ಪರ್ಧೆಯ ನಂತರ, ನೀರಜ್ ಚೋಪ್ರಾ ಒಂದು ದೊಡ್ಡ

Read More
X