TOP 10

ಟ್ರೆಂಡ್ ನಲ್ಲಿರುವ 10 ಹಾಟ್ ಲುಕ್ ನೇಲ್ ಪಾಲೀಷ್

ವಿಭಿನ್ನ ಬಣ್ಣಗಳು ಮತ್ತು ಅವುಗಳ ಪ್ರಭಾವ: ಯಾವ ಬಣ್ಣಗಳು ಶ್ರೇಷ್ಠವಾಗಿರುತ್ತವೆ ಮತ್ತು ಏಕೆ?   ಪರ್ಪಲ್ ಬಣ್ಣದ ಈ ನೇಲ್ ಪಾಲಿಶ್ ಅನ್ನು ನಿಮ್ಮ ಪರ್ಪಲ್ ಡ್ರೆಸ್‍ಗಳಿಗೆ ಹೊಂದಿ ಕೊಳ್ಳ ಬಹುದು. ಗ್ಲಾಸಿ ಫಿನಿಶ್ ನೀಡುವ ಈ ನೇಲ್ ಪಾಲಿಶ್ ಒಂದೇ ಕೋಟ್‍ನಲ್ಲೂ ಸಹ ಹೆಚ್ಚು ಮೆರಗು ನೀಡುವುದು. ಇದರಲ್ಲಿ ಗ್ರಾಹಕರು 75ಕ್ಕೂ ಹೆಚ್ಚು ಬಣ್ಣಗಳ ಆಯ್ಕೆಯನ್ನು ಮಾಡಬಹುದು. ಸಿಂಗಲ್ ಕೋಟ್‍ನಲ್ಲಿಯೇ ಬೋಲ್ಡ್ ಲುಕ್ ನೀಡುವುದರ ಜೊತೆಗೆ ಬಹುಬೇಗ ಡ್ರೈ ಆಗುವುದು. ಹಾಗೂ ಬಹಳ ದಿನಗಳ ಕಾಲ

Read More
X