ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ?
ನಡೆಯುವವನು ಎಡವದೇ ಕುಳಿತವನು ಎಡವುತ್ತಾನೆಯೇ ? ಮಹಾಭಾರತದಲ್ಲಿ ಶ್ರೀಕೃಷ್ಣ ನ ಮೊದಲು ಪರಿಚಯ ಪಾಂಡು ಪುತ್ರರಿಗೆ ದ್ರವಪದಿಯ ಸ್ವಯಂ ವರ ಕಾಲದಲ್ಲಿ ಅದಾದ ಮೇಲೆ ಇಡೀ ಮಹಾಭಾರತದ ಕೇಂದ್ರ ಬಿಂದು ಶ್ರೀ ಕೃಷ್ಣನೇ ಆಗಿ ಬಿಡುತ್ತಾನೆ. ಅದಕ್ಕಾಗಿಯೇ ಕುಮಾರವ್ಯಾಸ ಪೇಳುವೆನು ಕೃಷ್ಣ ಚರಿತೆಯನ್ನು” ಎಂದದ್ದು. ದ್ರವಪದಿಯನ್ನು ವರಿಸಲು ರಾಜರು ಮಹಾ ರಾಜರು ವಿಫಲರಾದಾಗ ದ್ರವಪದಿಯ ಅಣ್ಣ ದೃಷ್ಟದ್ಯುಮ್ನ್ ವಿಪ್ರರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದಾಗ ನಡೆಯುವ ಘಟನೆ ಇದು. ಧರ್ಮರಾಜನ ಅಣತಿಯ ಮೇರೆಗೆ ಅರ್ಜುನ ಮತ್ಸ್ಯಯಂತ್ರ ಭೇದನೆ