“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? – ಮಂಕಿಪಾಕ್ಸ್ಗೆ ಚಿಕಿತ್ಸೆ ಮತ್ತು ತಡೆಗಟ್ಟುವಿಕೆ:
“ಭಾರತದಲ್ಲಿ ಮಂಕಿಪಾಕ್ಸ್ ಪ್ರಕರಣ: ಕೋತಿಗಳಿಗೂ ಇದಕ್ಕೂ ಏನಾದರು ಸಂಬಂಧವಿದೆಯೇ ? ಮಂಕಿಪಾಕ್ಸ್ (Mpox), ಫೆಬ್ರವರಿ 2023 ರಲ್ಲಿ WHO (ವಿಶ್ವ ಆರೋಗ್ಯ ಸಂಸ್ಥೆ) ಹೊಸ ಹೆಸರು ನೀಡಿದ್ದಾರೆ, ಇದು ಮೊದಲು Monkeypox ಎಂದು ಕರೆಯಲ್ಪಡುತ್ತಿತ್ತು. ಈ ವೈರಸ್ಬಾಧಿತ ಕಾಯಿಲೆ ಮೊದಲ ಬಾರಿ 2022 ರಲ್ಲಿ ಭಾರತದ ಕೆಲವು ಭಾಗಗಳಲ್ಲಿ ಕಂಡುಬಂದಿತು. ಇದರ ಬೆನ್ನಲ್ಲೇ ದೇಶದ ವಿವಿಧ ಪ್ರದೇಶಗಳಲ್ಲಿ ಕೆಲವು ಶಂಕಿತ ಪ್ರಕರಣಗಳು ವರದಿಯಾಗಿವೆ. ಮಂಕಿಪಾಕ್ಸ್ ಎಂದರೆ ಏನು ? ಮಂಕಿಪಾಕ್ಸ್ (Mpox) ಒಂದು ವೈರಸ್ನಿಂದ ಬರುವ ಕಾಯಿಲೆ