ಒಣ ಕೊಬ್ಬರಿಯ ಈ ಅದ್ಬುತ ಗುಣಗಳು
ನಿಮ್ಮ ದಿನ ನಿತ್ಯದ ಊಟದ ಭಾಗದಲ್ಲಿ ಸಣ್ಣದಾದಾ ಒಣಕೊಬ್ಬರಿಯ ತುಂಡನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಲಾಭಗಳಿವೆ ಹಾಗೂ ಯಾವ ರೋಗಗಳಿಗೆಲ್ಲ ಇದು ಉತ್ತಮ ಎಂದು ತಿಳಿಯೋಣ. ಈ ದಿನಗಳಲ್ಲಿ ಸರ್ವೇ – ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ, ಆಯಾಸ ,ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ,ಕೂದಲು ಉದುರುವುದು, ಮೂಳೆಗಳ ಸೆಳೆತ, ಕಡಿಮೆ ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿಯ ತೊಂದರೆ, ಮುಖದ ಚರ್ಮದಲ್ಲಿ ಕಾಂತಿ ಇಲ್ಲದಿರುವುದು. ಮುಖ ಸುಕ್ಕು