ವೀಳ್ಯದೆಲೆಯ ಎರಡು ಪ್ರಯೋಜನ ನಿಮಗೆ ಗೊತ್ತಾ?
ಹಲ್ಲು ನೋವಿನಿಂದ ಬಳಲುತ್ತಿದ್ದರೆ ಒಂದು ವೀಳ್ಯದೆಲೆ ಮೇಲೆ ಕೊಂಚ ತುಳಸಿ ಎಲೆ, ಸ್ವಲ್ಪ ಉಪ್ಪು, ಒಂದೆರಡು ಲವಂಗ ಹಾಕಿಕೊಂಡು, ನೋವಾದ ಹಲ್ಲಿನ ಮೇಲೆ ಇಟ್ಟುಕೊಂಡು ಆಗಿದು ರಸ ಉಗುಳಬೇಕು. ಕೆಮ್ಮು ನಿವಾರಣೆಗೆ ವೀಳ್ಯದೆಲೆ ಮೇಲೆ ಎರಡು ಎಸಳು ಸುಲಿದ ಬೆಳ್ಳುಳ್ಳಿ. ಮೂರು ಕಾಳುಮೆಣಸು, ಸಣ್ಣ ಪ್ರಮಾಣದಲ್ಲಿ ಉಪ್ಪನ್ನು ಹಾಕಿ ನಿತ್ಯ ಬೆಳಗ್ಗಿನ ಊಟಕ್ಕೂ ಮುನ್ನ ಹಾಗೂ ರಾತ್ರಿ ಊಟದ ನಂತರ ಅಗೆದು ನುಂಗಬೇಕು.