HEALTH 4 U HOME REMEDY

ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?

ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.

Read More
HEALTH 4 U HOME REMEDY

ಯಾವ ಆಹಾರಗಳನ್ನು ಫ್ರಿಡ್ಜ್ನಲ್ಲಿಇಡ ಕೂಡದು

ಪ್ರತಿಯೊಂದು ಮನೆಯಲ್ಲಿ ತಪ್ಪದೆ ಇರುವ ಈ ವಸ್ತು ಫ್ರಿಡ್ಜ್.  ಹೌದು.  ಬಡವರಾಗಲಿ ಶ್ರೀಮಂತರಾಗಲೀ ಪ್ರತಿಯೊಂದು ಮನೆಯಲ್ಲಿ ಫ್ರಿಡ್ಜ್  ಇದ್ದೇ ಇರುತ್ತದೆ.  ಅಂಗಡಿಯಿಂದ ತಂದ ಏಲ್ಲಾ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಕೆಲವರ ಹವ್ಯಾಸ. ಹೌದು ಆಹಾರವನ್ನು ಹಾಳುಗೆಡದಂತೆ ನೋಡಿಕೊಳ್ಳುತ್ತದೆ. ಹಾಗಂತ ಇದು ಆರೋಗ್ಯಕರವೇ ಎಂದು ಕೇಳಿದರೆ ಏಲ್ಲಾ ಪದಾರ್ಥಗಳಿಗೂ ಲೆಕ್ಕ ಹಾಕಿದರೆ ಖಂಡಿತ ಇಲ್ಲ. ಫ್ರಿಡ್ಜ್ ನಲ್ಲಿ ಅತೀ ಹೆಚ್ಚು ಶೀತವರಣವಿರುವುದರಿಂದ ರೋಗಕಾರಕ ಬ್ಯಾಕ್ಟೀರಿಯಾ ಅತೀ ವೇಗದಲ್ಲಿ ಬೆಳೆಯಬಹುದು. ಆಹಾರ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಶೇಖರಣೆ ಮಾಡದೇ

Read More
X