ಯಾವ ಆಹಾರಗಳನ್ನು ಫ್ರಿಡ್ಜ್ನಲ್ಲಿಇಡ ಕೂಡದು
ಪ್ರತಿಯೊಂದು ಮನೆಯಲ್ಲಿ ತಪ್ಪದೆ ಇರುವ ಈ ವಸ್ತು ಫ್ರಿಡ್ಜ್. ಹೌದು. ಬಡವರಾಗಲಿ ಶ್ರೀಮಂತರಾಗಲೀ ಪ್ರತಿಯೊಂದು ಮನೆಯಲ್ಲಿ ಫ್ರಿಡ್ಜ್ ಇದ್ದೇ ಇರುತ್ತದೆ. ಅಂಗಡಿಯಿಂದ ತಂದ ಏಲ್ಲಾ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿ ಇಡುವುದು ಕೆಲವರ ಹವ್ಯಾಸ. ಹೌದು ಆಹಾರವನ್ನು ಹಾಳುಗೆಡದಂತೆ ನೋಡಿಕೊಳ್ಳುತ್ತದೆ. ಹಾಗಂತ ಇದು ಆರೋಗ್ಯಕರವೇ ಎಂದು ಕೇಳಿದರೆ ಏಲ್ಲಾ ಪದಾರ್ಥಗಳಿಗೂ ಲೆಕ್ಕ ಹಾಕಿದರೆ ಖಂಡಿತ ಇಲ್ಲ. ಫ್ರಿಡ್ಜ್ ನಲ್ಲಿ ಅತೀ ಹೆಚ್ಚು ಶೀತವರಣವಿರುವುದರಿಂದ ರೋಗಕಾರಕ ಬ್ಯಾಕ್ಟೀರಿಯಾ ಅತೀ ವೇಗದಲ್ಲಿ ಬೆಳೆಯಬಹುದು. ಆಹಾರ ವಸ್ತುಗಳನ್ನು ಸರಿಯಾದ ಕ್ರಮದಲ್ಲಿ ಶೇಖರಣೆ ಮಾಡದೇ