TOP 10

TOP 10 –  ಫ್ಯಾನ್ಸಿ ಕಸ್ಟಮೈಸ್ಡ್ ಫೋನ್ ಕೆಸಸ್ (Fancy Phone Case)

TOP 10 –  ಫ್ಯಾನ್ಸಿ ಕಸ್ಟಮೈಸ್ಡ್ ಫೋನ್ ಕೆಸಸ್ (Fancy Phone Case) ಟೀನೇಜರ್ ಅಂದ ಕೂಡಲೇ ಮೊದಲು ಮನಸ್ಸಿಗೆ ಬರೋದೇ ಡ್ರೆಸ್ಸಿಂಗ್ ಸೆನ್ಸ್. ಡ್ರೆಸ್ಸಿಂಗ್ ಸೆನ್ಸ್ ಅಂದ ಕೂಡಲೇ ಬರೀ ಹಾಕಿರೋ ಬಟ್ಟೆಯಷ್ಟೇ ಲುಕ್ ಕೊಡೋದಿಲ್ಲ. ಬದಲಾಗಿ ಸ್ವಸ್ಥವಾಗಿ ಬೆಳೆಸಿರುವ ತಲೆ ಗೂದಲು, ಆರೋಗ್ಯವಾಗಿ ಕಾಣುವ ಉಗುರುಗಳು, ಪೆಡಿಕ್ಯೂರ್ ಹಾಗೂ ಮ್ಯಾನಿಕ್ಯೂರ್ ಮಾಡಿ ಶುಭ್ರವಾಗಿ ಮೈನ್ಟೈನ್ ಮಾಡಿರೋ ನಮ್ಮ ದೇಹ ಸೌಂದರ್ಯಕ್ಕೆ ಇನ್ನೊಂದು ಹೆಜ್ಜೆ. ಇದೆಲ್ಲದರ ಜೊತೆಗೆ ಇತ್ತೀಚಿಗೆ ನಮ್ಮ ಜೊತೇನೆ ಬರುವ ನಮ್ಮ ಸಂಗಾತಿ.

Read More
X