ಆಸ್ಕರ್ ಅವಾರ್ಡ್ಸ್ 2025 : ಭಾರತದಿಂದ ” ಲಾಪತಾ ಲೇಡೀಸ್ ” ಚಿತ್ರ ಆಯ್ಕೆ
ಚೆನ್ನೈ : 2025 ರಲ್ಲಿ ನಡೆಯುವ ಆಸ್ಕರ್ ಅವಾರ್ಡ್ಸ್ ಗೆ ಭಾರತದಿಂದ ಹಿಂದಿ ಭಾಷಾ ಚಿತ್ರ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ ಎಂದು ಫಿಲಂ ಫೆಡರೇಷನ್ ಆಫ್ ಇಂಡಿಯಾ ಅಧಿಕೃತ ಘೋಷಣೆ ಮಾಡಿದೆ. ಬಾಲಿವುಡ್ ಸಿನೆಮಾಗಳಾದ ಅನಿಮಲ್, ಮಲಯಾಳಂ ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ಆಟಂ, ಕೇನ್ಸ್ ಪ್ರಶಸ್ತಿ ಪಡೆದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರ ಸೇರಿದಂತೆ ಒಟ್ಟು 29 ಚಿತ್ರಗಳು ಸ್ಪರ್ಧೆಯಲ್ಲಿದ್ದವು, ಅವೆಲ್ಲವನ್ನು ಹಿಂದಿಕ್ಕಿ ” ಲಾಪತಾ ಲೇಡೀಸ್ ” ಆಯ್ಕೆಯಾಗಿದೆ. ಕಿರಣ್