ಟಾಪ್ 10 ಲೇಟೆಸ್ಟ್ ಡಿಸೈನ್ ಬ್ಲೌಸೆಸ್
ಮದುವೆ ಸಮಾರಂಭಗಳಲ್ಲಿ ಅಥವಾ ಇನ್ನಿತರೇ ಯಾವುದೇ ಹಬ್ಬಗಳಲ್ಲಿ ಗ್ರಾಂಡ್ ಆದ ಸೀರೆಗಳನ್ನು ಹಾಕುವುದು ಎಲ್ಲರಿಗು ಇಷ್ಟ ಆದರೆ ಕೆಲವೇ ಕೆಲ ಮಹಿಳೆಯರು ಸಿಂಪಲ್ ಕಲರ್ ಹಾಗು ಸಿಂಪಲ್ ಸಾರಿ ಹಾಕಲು ಇಷ್ಟ ಪಡುವುದೂ ಉಂಟು. ಹಾಗಂತ ಸಿಕ್ಕಿದ ಸೀರೆ ಹಾಗು ಬ್ಲೌಸ್ ಹಾಕಿಕೊಂಡು ಹೋಗುವುದು ಉತ್ತಮ ಯೋಚನೆ ಅಲ್ಲ. ಅಂಥವರಿಗೆ ಸ್ವಲ್ಪ ಮಟ್ಟಿನ ಡಿಸೈನ್ ಬ್ಲೌಸ್ ನಲ್ಲಿ ಹೊಂದಿಸಿ ಹೊಲಿದರೆ ಲೇಟೆಸ್ಟ್ ಆಗಿ ಸಿಂಪಲ್ ಆದರೂ ಸುಂದರವಾಗಿ ಕಾಣಲು ಈ ಹಳದಿ ಬಣ್ಣದ ಬ್ಲೌಸ್ ಐಡಿಯಾ ಸೂಕ್ತ.