ನನ್ನಿಂದ ಸಾಧ್ಯವಿಲ್ಲ ಎನ್ನದಿರಿ – ಬದುಕಲು ಕಲಿಯಿರಿ
ನಮ್ಮಿಂದ ಸಾಧ್ಯವಿಲ್ಲ ಎನ್ನದಿರಿ. ಇದಾಗಲ್ಲ. ಅದು ಸಾಧ್ಯವಿಲ್ಲ ಬೇರೆ ಏನಾದರೂ ಮಾಡೋಣ ಅಂತ ಜನ ಹೇಳುವುದನ್ನು ಕೇಳುತ್ತಲೇ ಇರುತ್ತೇವೆ. ಯಾವುದೇ ಕೆಲಸವಾಗಲಿ ಶುರುವಾಗುವುದಕ್ಕಿಂತ ಮುನ್ನ ಅದು ನಮ್ಮಿಂದ ಸಾಧ್ಯವಿಲ್ಲ ಎಂಬ ಯೋಚನೆಯಿಂದ ಪ್ರಾರಂಭ ಮಾಡಬೇಡಿ. ನೀವು ನಿಮ್ಮ ಸುತ್ತಲಿನ ಜಗತ್ತನ್ನು ಒಮ್ಮೆ ಸೂಕ್ಷ್ಮವಾಗಿ ಗಮನಿಸಿ. ಐಡಿಯಾಗಳು ಹುಟ್ಟಿದ್ದು ಸಣ್ಣ ಶೆಡ್ಡುಗಳಲ್ಲಿ, ಗ್ಯಾರೇಜುಗಳಲ್ಲಿ ಹೊರತು ದೊಡ್ಡ ದೊಡ್ಡ ಕಂಪನಿಗಳಲ್ಲಿ ಅಲ್ಲ. ಆಪಲ್, ಗೂಗಲ್, ಮೈಕ್ರೋಸಾಫ್ಟ್, ಹ್ಯಾರ್ಲೆ, ಡಿಸ್ನಿ, ಅಮೆಜಾನ್, ಫೇಸ್ಬುಕ್ ಗಳೆಲ್ಲ ಹುಟ್ಟಿದ್ದೆ ಸಣ್ಣ ಸಣ್ಣ ಕೋಣೆಗಳಲ್ಲಿ. ಈ