TIPS N RULES

A “Tips and Rules” blog page is your ultimate guide to mastering various aspects of life, work, and hobbies with ease and efficiency. It provides practical advice, proven strategies, and clear guidelines on a wide range of topics, including personal development, career growth, healthy living, and more. From step-by-step instructions to expert-recommended dos and don’ts, this page serves as a roadmap to help readers overcome challenges and achieve their goals. Whether you’re looking to improve your productivity, refine your skills, or simply simplify everyday tasks, the “Tips and Rules” blog page offers valuable insights to lead a smarter and more fulfilling life.

HEALTH 4 U TIPS N RULES

ಸಕಾರಾತ್ಮಕ ಜೀವನಕ್ಕೆ 8 ಸೂತ್ರಗಳು. 

ಸಕಾರಾತ್ಮಕ ಜೀವನಕ್ಕೆ 8 ಸೂತ್ರಗಳು. 1. ಏನು ಮಾತನಾಡಬೇಕೆಂದು ತೋಚದೆ ಹೋದಾಗ ಮೌನವಾಗಿರು. 2. ಅತೀ ಹೆಚ್ಚು ಕೋಪ ಬಂದಾಗ ಮೌನವಾಗಿರು. 3. ನಿನ್ನ ಮಾತಿನಿಂದ ಬೇರೆಯವರಿಗೆ ನೋವಾಗಬಹುದು ಎನಿಸಿದರೆ ಮೌನವಾಗಿರು. 4. ನಿನ್ನ ಮಾತುಗಳು ಒಂದು ಒಳ್ಳೆಯ ಸ್ನೇಹವನ್ನು ಹಾಳು ಗೆಡುವಂತಿದ್ದರೆ ಮೌನವಾಗಿರು. 5. ಪೂರ್ಣ ಸತ್ಯತೆ ತಿಳಿಯದಿದ್ದಾಗ ಮೌನವಾಗಿರು. 6. ನಿನ್ನ ಮಾತುಗಳು ಬೇರೆಯವರ ವಿಶ್ವಾಸವನ್ನು ಮುರಿಯುವಂತಿದ್ದರೆ ಮೌನವಾಗಿರು. 7. ಒಂದು ವಿಚಾರದಲ್ಲಿ ಪೂರ್ಣ ತಿಳುವಳಿಕೆ ಇಲ್ಲದಿದ್ದಾಗ ಮೌನವಾಗಿರು. 8. ಒಬ್ಬರು ತಮ್ಮ ದುಃಖ

Read More
HEALTH 4 U TIPS N RULES

ಯಾವತ್ತಿಗೂ ಹಂಚಿಕೊಳ್ಳಬಾರದ 6 ವಿಚಾರಗಳು

ಯಾವತ್ತಿಗೂ ಹಂಚಿಕೊಳ್ಳಬಾರದ 6 ವಿಚಾರಗಳು 1. ನಿನ್ನ ಯೋಚನೆಗಳನ್ನು ಎಲ್ಲರಲ್ಲೂ ಹೇಳಬೇಡ ಅವನ್ನು ನಾಶಪಡಿಸಲು ಪ್ರಯತ್ನಿಸುವವರೇ ಹೆಚ್ಚು. 2. ನಿನ್ನ ದೌರ್ಬಲ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡ. ಅದನ್ನು ನಿಮಗೆ ವಿರುದ್ಧವಾಗಿ ಬಳಸಬಹುದು. 3. ನಿನ್ನ ಸೋಲುಗಳನ್ನು ಇತರರಲ್ಲಿ ಹಂಚಿಕೊಳ್ಳಬೇಡ. ನಿಮ್ಮನ್ನು ಅವರು ಯಾವಾಗಲೂ ಸೋತ ವ್ಯಕ್ತಿಯಂತೆ ಕಾಣಬಹುದು ಹಾಗೂ, ತಾತ್ಸಾರದಿಂದ ನೋಡುವ ಪ್ರಮೇಯ ಹೆಚ್ಚು. 4. ನಿನ್ನ ಮುಂದಿನ ಹೆಜ್ಜೆಯನ್ನು ಇತರರಿಗೆ ತಿಳಿಸಬೇಡ. ಮೌನದಿಂದ ಮುಂದಿನ ಹೆಜ್ಜೆ ಇಡು. ನಿನ್ನ ಕೆಲಸದ ಫಲಿತಾಂಶಗಳೇ ಇತರರಿಗೆ ಉತ್ತರವಾಗಲಿ. 5. ನಿನ್ನ

Read More
HEALTH 4 U TIPS N RULES

ಆರೋಗ್ಯಕರ ಜೀವನಕ್ಕೆ- ನಿಮಗಿದು ಅಗತ್ಯ

ನಿಮಗಿದು ಅಗತ್ಯ 1. ದೈಹಿಕ ಶಕ್ತಿ ಮತ್ತು ಶಾಂತಿ ಸಾಧನೆಗೆ ನಿಯಮಿತ ವ್ಯಾಯಾಮ. 2. ಮನಸ್ಸು ಶಾಂತಗೊಳಿಸಲು ಧ್ಯಾನ ಮತ್ತು ಯೋಗ. 3. ಶಾರೀರಿಕ ಮತ್ತು ಮಾನಸಿಕ ಆರೋಗ್ಯಕ್ಕಾಗಿ ಪೋಷಕ ಆಹಾರ. 4. ಶಕ್ತಿಯುತವಾಗಲು ಮತ್ತು ನವೀನತೆಗಾಗಿ ಪರಿಸರ ಶುದ್ಧೀಕರಣ. 5. ಕೆಲಸ ಮತ್ತು ವಿಶ್ರಾಂತಿಯ ನಡುವಿನ ಸಮತೋಲನಕ್ಕೆ ಸಮಯ ನಿರ್ವಹಣೆ ಅಗತ್ಯ.

Read More
HEALTH 4 U TIPS N RULES

ಈ ನಾಲ್ಕು ವಿಷಯಗಳಿಗೆ ಕಾಯಬೇಡಿ 

ಈ ನಾಲ್ಕು ವಿಷಯಗಳಿಗೆ ಕಾಯಬೇಡಿ 1. ನಿದ್ದೆ ಮಾಡಲು ನಿದ್ದೆ ಬರುವವರೆಗೂ ಕಾಯಬೇಡಿ. 2. ವಿಶ್ರಾಂತಿ ತೆಗೆದುಕೊಳ್ಳಲು ಸುಸ್ತಾಗುವವರೆಗೂ ಕಾಯಬೇಡಿ. 3. ಸ್ನೇಹಿತನನ್ನು ಭೇಟಿಯಾಗಲು ಅವನು ಕಾಯಿಲೆ ಬೀಳುವವರೆಗೂ ಕಾಯಬೇಡಿ. 4. ದೇವರನ್ನು ಪ್ರಾರ್ಥಿಸಲು ಕಷ್ಟ ಬರುವವರೆಗೂ ಕಾಯಬೇಡಿ.  

Read More
HEALTH 4 U TIPS N RULES

ಮುಕ್ತ ಜೀವನಕ್ಕೆ 6 ಸೂತ್ರಗಳು

ಮುಕ್ತ ಜೀವನಕ್ಕೆ 6 ಸೂತ್ರಗಳು 1. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ ವ್ಯಾಯಾಮ ಹಾಗೂ ಪ್ರಾಣಾಯಾಮ ರೂಡಿಸಿಕೊಳ್ಳಿ. 2.ಇಷ್ಟವಾದ ಸಂಗೀತ ಕೇಳಿ. 3. ಒಳ್ಳೆಯ ಪುಸ್ತಕಗಳನ್ನು ಓದಿ.  ಮನಸ್ಸು ಹಗುರವಾಗುತ್ತದೆ. 4. ಆತ್ಮಿಯರೊಂದಿಗೆ ಆಡಿಯೋ ವಿಡಿಯೋ ಕಾಲ್ ಮಾಡಿ ಮಾತನಾಡಿ. ಅವರಿಗೂ ಆರೋಗ್ಯದ ಕಾಳಜಿ ವಹಿಸಲು ಹೇಳಿ. 5. ಮನೆಯಲ್ಲಿ ಸಣ್ಣ ಮಕ್ಕಳೊಂದಿಗೆ, ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ. 6. ಮನಸಿನಲ್ಲಿರುವ ಯಾವ ಭಾವನೆಯನ್ನು ಮುಚ್ಚಬೇಡಿ.

Read More
HEALTH 4 U TIPS N RULES

ಬದನೆಕಾಯೀ ಮಹತ್ವ – ಸಂಕ್ಷಿಪ್ತ

ಮೂತ್ರಪಿಂಡದಲ್ಲಿ ಕಲ್ಲಿದ್ದರೆ  ಪ್ರತಿದಿನ ಬದನೆಕಾಯಿ ಬೇಯಿಸಿ  ಬೀಜಗಳನ್ನು ತೆಗೆದು  ಸೇವಿಸಿದರೆ ಮೂತ್ರ ಸಲೀಸಾಗಿ  ಹೋಗುತ್ತದೆ ಮತ್ತೆ ಕಲ್ಲು ಕರಗುತ್ತದೆ. ಬದನೆಕಾಯಿಯನ್ನು ಬೇಯಿಸಿ  ಕುರುಗಳ ಮೇಲೆ ಕಟ್ಟಿದರೆ  ಕುರು ಒಡೆದು ನೋವು ಉರಿ ಎಲ್ಲ ಕಡಿಮೆಯಾಗುತ್ತದೆ. ಬದನೆಕಾಯಿ ರಸವನ್ನು ಅಂಗೈ ಮತ್ತು ಅಂಗಾಲಿಗೆ  ಹಚ್ಚಿದರೆ  ಅಂಗೈ ಅಂಗಾಲು  ಬೆವರೋದು ಕಡಿಮೆಯಾಗುತ್ತದೆ. ಮೂತ್ರ ಮಾಡುವಾಗ ನೋವಿದ್ದರೆ  ಬದನೆಕಾಯಿ ಗಿಡದ ಎಲೆಗಳನ್ನು    ನೀರಿನಲ್ಲಿ ಕುದಿಸಿ  ಕಷಾಯ ಮಾಡಿ  ಸೇವಿಸಿದರೆ  ನೋವು ನಿವಾರಣೆಯಾಗುತ್ತದೆ.

Read More
HEALTH 4 U TIPS N RULES

ಸಂಕ್ಷಿಪ್ತ ಅರೋಗ್ಯ ಸಲಹೆ

ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿ ಸಾಕ್ಸ್ ಹಾಕಿ ಮಲಗಿದರೆ ಕಾಲಿನ ಬಿರುಕಿನ ನೋವು ತಗ್ಗುತ್ತದೆ. ಬಾಯಲ್ಲಿ ಹುಣ್ಣಾದಾಗ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ ಬೆಳಗಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ. ರಾತ್ರಿ ಬ್ರಷ್ ಮಾಡಿದ ನಂತರ ಹೊಸಡಿಗೆ ಹೊಸಡಿಗೆ ಓಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗುತ್ತವ. ವೇಗವಾಗಿ ತಿರುಗುವ ಫ್ಯಾನ್ ಅಥವಾ ಎಸಿಯ ಅಡಿಯಲ್ಲಿ ಮಲಗುವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ. 70 ಶೇಕಡ ಶರೀರದ ನೋವನ್ನು ಪೇನ್ ಕಿಲ್ಲರ್ಗಿಂತಲೂ ವೇಗವಾಗಿ ಒಂದು ಗ್ಲಾಸ್ ಬಿಸಿನೀರು

Read More
X