HOME REMEDY

The Home Remedy Blog Page is a trusted resource for natural and effective solutions to everyday health issues. Offering easy-to-follow tips and remedies using common household ingredients, this blog empowers readers to take charge of their well-being. From treating colds and headaches to skincare, stress relief, and digestive health, the page provides simple, holistic approaches to wellness. With a focus on safety, authenticity, and time-tested practices, the Home Remedy Blog Page helps you explore the healing potential of nature’s ingredients and offers an alternative to over-the-counter treatments. It’s the perfect space for those seeking gentle, natural remedies for everyday health concerns.

HEALTH 4 U HOME REMEDY

Sunflower Seeds: A Nutritional Powerhouse with Surprising Benefit

Sunflower seeds are not only a delicious snack but also a treasure trove of nutrition. Packed with essential nutrients, they offer numerous health benefits and versatile culinary uses. Here’s a comprehensive look at sunflower seeds, their benefits, and how to incorporate them into your diet. What Are Sunflower Seeds? Sunflower seeds are the edible fruits

Read More
HEALTH 4 U HOME REMEDY

ಆಪಲ್ ಸಿಡರ್ ವೆನೆಗರ್ ಹೇಗೆ ಸಹಾಯ ಮಾಡುತ್ತದೆ. ಚರ್ಮ ತಲೆಯಕೂದಲು ಹಾಗೂ ದೇಹಕ್ಕೆ ಉಪಯೋಗಕಾರಿಯೇ

ಆಪಲ್ ಸಿಡರ್ ವೆನೆಗರ್ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೇಳಿ ತಿಳಿದಿರುವ ಒಂದು ಪದಾರ್ಥ ಆಪಲ್ ನ್ನು ಬಳಸಿ ಮಾಡಿರುವ ಆಪಲ್ ಸಿಡರ್ ವೆನೆಗರ್. ಬಹಳಷ್ಟು ಮಂದಿಗೆ ಇದರ ಉಪಯೋಗಗಳು ಹಾಗು ಬಳಕೆಯು ತಿಳಿದಿಲ್ಲ. ಹಾಗಿದ್ದರೆ ಬನ್ನಿ ಜಾಸ್ತಿ ಏನೂ ಬರೆಯದೆ ಸೀದಾ ಅಂಕಣಕ್ಕೆ ನೇರವಾಗಿ ಇಳಿಯೋಣ. ದಿನಕ್ಕೆ ಒಂದು ಸೇಬು ವೈದ್ಯರನ್ನು ದೂರವಿಡಬಹುದು, ಆದರೆ ಆಪಲ್ ಸೈಡರ್ ವಿನೆಗರ್ ಸೇವೆಗೆ ಸಹ ಈ ಮಾತು ಅನ್ವಯಿಸುತ್ತದೆಯೇ? ಆಪಲ್ ಸೈಡರ್ ವಿನೆಗರ್ನಲ್ಲಿ ಏನಿದೆ? ನೀವು ಆಪಲ್ ಸೈಡರ್ ವಿನೆಗರ್‌ನಲ್ಲಿನ

Read More
HEALTH 4 U HOME REMEDY

ಜೀರಿಗೆ (ಜೀರಿಗೆ) ನೀರಿನ ಆರೋಗ್ಯ ಪ್ರಯೋಜನಗಳು – ನಿದ್ರಾಹೀನತೆಗೆ ಔಷದಿ

ಜೀರಿಗೆ (ಜೀರಿಗೆ) ನೀರಿನ ಆರೋಗ್ಯ ಪ್ರಯೋಜನಗಳು ಆಂಗ್ಲ ಭಾಷೆಯಲ್ಲಿ ಜೀರಾ ಎಂದು ಕರೆಯಲ್ಪಡುವ ಈ ಜೀರಿಗೆ, ಪ್ರಾಚೀನ ಕಾಲದಿಂದಲೂ ಭಾರತೀಯರ ಅಡುಗೆ ಕೊನೆಯಲ್ಲಿ ಪ್ರಮುಖ ಪದಾರ್ಥವಾಗಿದೆ. ಪಾಕಶಾಲೆಯ ಹೊರತಾಗಿ, ಜೀರಾವು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಜೀರಾ ನೀರನ್ನು ಸೇವಿಸುವ ಮೂಲಕ ಅದರ ಪ್ರಯೋಜನಗಳನ್ನು ಪಡೆಯಲು ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ. ಈ ಸರಳವಾದ ಮಿಶ್ರಣವು ನಿಮ್ಮ ಆರೋಗ್ಯದ ಮೇಲೆ ಹಲವಾರು ವಿಧಗಳಲ್ಲಿ ಒಳ್ಳೆಯ ಪರಿಣಾಮ ಬೀರಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ : ಜೀರಿಗೆಯನ್ನು ಕುದಿಸಿದ ನೀರು

Read More
HEALTH 4 U HOME REMEDY

ಚರ್ಮ ಹೊಳೆಯಲು ವಾಟರ್ ತೆರಪಿ – ಜಲ ಚಿಕಿತ್ಸೆ

ವಾಟರ್ ತೆರಪಿ ಅಥವಾ ಜಲ ಚಿಕಿತ್ಸೆ ಎಂದರೇನು ? ಮತ್ತು ಇದರಿಂದ ಲಾಭಗಳಿದೆಯಾ ? ಹಾಗಿದ್ದರೆ ಆಗುವ ಲಾಭಗಳು. ಜಪಾನಿಗರ ಸೌಂದರ್ಯ ಹೆಚ್ಚಿಸು ಮೂಲ ಇದೆ ಜಲ ಚಿಕಿತ್ಸೆ. ನೈಸರ್ಗಿಕವಾಗಿ ನಮ್ಮ ಮುಖ ಹಾಗೂ ದೇಹದ ಇತರ ಭಾಗಗಳ ಸೌಂದರ್ಯ ಮತ್ತು ತ್ವಚೆಯ ಅಂದ ಹೆಚ್ಚಿಸುವ ವಾಟರ್‌ ಥೆರಪಿ; ಹೌದು. ಜಪಾನಿಗರ ಸೌಂದರ್ಯ ರಹಸ್ಯದ ಮೂಲವಿದು. ಯಾವಾಗಲು ಹೊಳೆಯುತ್ತ ತಮ್ಮ ತ್ವಚೆಯ ಬಗ್ಗೆ ಜಾಸ್ತಿ ಆಸಕ್ತಿ ತೋರುವವರು ಜಪಾನಿಗರ ಈ ವಾಟರ್‌ ಥೆರಪಿ ಫಾಲೊ ಮಾಡಿ. ಇದು

Read More
HEALTH 4 U HOME REMEDY

ನೆಲ್ಲಿ ಕಾಯಿಯ ಪ್ರಯೋಜನಗಳು: ಕೂದಲಿಗೆ ತುಂಬಾ ಪ್ರಯೋಜನಕಾರಿ ನೆಲ್ಲಿಕಾಯಿ

ನೆಲ್ಲಿ ಕಾಯಿ ಉಪಯೋಗಗಳು : ದಿನನಿತ್ಯ ನೆಲ್ಲಿಕಾಯಿ ಸೇವಿಸಿದರೆ ಆಗುವ ಪ್ರಯೋಜನ ಗಳೇನು? ಮಳೆ ಹಾಗೂ ಚಳಿಗಾಲದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸದಿದ್ದರೆ ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಅತೀ ಹೆಚ್ಚು. ಈ ದಿನಗಳಲ್ಲಿ ದೇಹದ ರೋಗನಿರೋಧಕ ಶಕ್ತಿ ದುರ್ಬಲವಾಗಿರುತ್ತದೆ. ಹೀಗಾಗಿ ಸೋಂಕು ಮತ್ತು ಕಾಯಿಲೆಗಳ ಅಪಾಯ ಹೆಚ್ಚು. ಆದ್ದರಿಂದ ಔಷಧೀಯ ಗುಣಗಳಿರುವ ಆಹಾರ ಸೇವನೆಯಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸ ಬೇಕಾಗುತ್ತದೆ. ಚಳಿಗಾಲದಲ್ಲಿ ಆರೋಗ್ಯವಾಗಿರಲು ನೆಲ್ಲಿಕಾಯಿ ತಿನ್ನುವುದು ಒಳ್ಳೆಯದು. ವೆಬ್ಮ್ಡ್’s ಪ್ರಕಾರ, ನೆಲ್ಲಿಕಾಯಿಯನ್ನು ಆಯುರ್ವೇದದಲ್ಲಿ

Read More
HEALTH 4 U HOME REMEDY

ಔಷದಿಯ ಆಗರ ತುಂಬೆ ಗಿಡ -ಕಫ ಶೀತ ಕೆಮ್ಮು

ತುಂಬೆ ಗಿಡ.ದ್ರೋಣಪುಷ್ಪ ಸಣ್ಣ ಗಿಡಗಳು ಬಿಳಿ ಬಣ್ಣದ ಹೂಗಳು, ದೊಡ್ಡ ಗಿಡಗಳು ಹಾಗೂ ಬಿಳಿ ಬಣ್ಣದ ಹೂಗಳು ಕಾಣುವ ಈ ಗಿಡಗಳು ಹೆಚ್ಚಾಗಿ ಹಳ್ಳಿಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಗಿಡ ಹಲವಾರು ಔಷಧಿಯ ಗುಣಗಳನ್ನು ತನ್ನ ಒಡಲಲ್ಲಿ ತುಂಬಿ ಕೊಂಡಿದೆ. ಬಹಳ ಪ್ರಾಚೀನ ಕಾಲದಿಂದಲೂ ತುಂಬೆ ಗಿಡ ಉತ್ತಮ ಔಷದಿಯ ಗುಣ ಹೊಂದಿರುವುದರಿಂದ ಇದರ ಅಗತ್ಯ ತುಂಬಾನೇ. ಮನೆಯ ಹಿತ್ತಲು, ರಸ್ತೆಗಳ ಬದಿಯಲ್ಲಿ, ಆಸು ಪಾಸು ಕಾಡುಗಳಲ್ಲಿ ತನ್ನ ಪಾಡಿಗೆ ಬೆಳೆದು ಹೂ ಬಿಟ್ಟು ಬೀಜವಾಗಿ ಮತ್ತೆ ಗಿಡವಾಗುವ

Read More
HEALTH 4 U HOME REMEDY

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು.

ತೆಂಗಿನ ಎಣ್ಣೆಯ ಈ ಅದ್ಭುತ ಉಪಯೋಗಗಳು ಮತ್ತು ಪ್ರಯೋಜನಗಳು ನೀವು ತಿಳಿದು ಕೊಳ್ಳಲೇಬೇಕು. ತಾಜಾ ತೆಂಗಿನ ಎಣ್ಣೆಯು ನಾವು ದಿನ ನಿತ್ಯ ಬಳಸುವ ಇತರ ಎಣ್ಣೆಗಳಿಗೆ ಹೋಲಿ ಕೆ ಮಾಡಿದರೆ ತೆಂಗಿನ ಎಣ್ಣೆ ತುಂಬಾ ಆರೋಗ್ಯಕರವಾದ ಮತ್ತು ನಮ್ಮ ದೇಹಕ್ಕೆ ಯಾವುದೇ ಅಪಾಯ ಉಂಟು ಮಾಡದ ನೈಸರ್ಗಿಕ ಎಣ್ಣೆ ಗಳಲ್ಲಿ ಒಂದು. ತೆಂಗಿನ ಎಣ್ಣೆ ಎಂದ ತಕ್ಷಣ ನಮ್ಮ ಗಮನಕ್ಕೆ ಬರುವುದು ಕೇರಳ ಹಾಗೂ ಕರಾವಳಿ ಭಾಗ. ಏಕೆಂದರೆ ಅಲ್ಲಿನವರು ಯಾವುದೇ ರೀತಿಯ ಪದಾರ್ಥಗಳಿಗೆ ತೆಂಗಿನ ಎಣ್ಣೆ

Read More
HEALTH 4 U HOME REMEDY

ಒಣ ಕೊಬ್ಬರಿಯ ಈ ಅದ್ಬುತ ಗುಣಗಳು

ನಿಮ್ಮ ದಿನ ನಿತ್ಯದ ಊಟದ ಭಾಗದಲ್ಲಿ ಸಣ್ಣದಾದಾ  ಒಣಕೊಬ್ಬರಿಯ ತುಂಡನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನೆಲ್ಲ ಲಾಭಗಳಿವೆ ಹಾಗೂ ಯಾವ ರೋಗಗಳಿಗೆಲ್ಲ ಇದು ಉತ್ತಮ ಎಂದು ತಿಳಿಯೋಣ. ಈ ದಿನಗಳಲ್ಲಿ ಸರ್ವೇ – ಸಾಮಾನ್ಯವಾಗಿ ಕಂಡು ಬರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ನಿಶ್ಶಕ್ತಿ, ಆಯಾಸ ,ಗಂಟುಗಳಲ್ಲಿ ನೋವು, ಸೊಂಟ ನೋವು, ರಕ್ತಹೀನತೆ, ಅಜೀರ್ಣ,ಕೂದಲು ಉದುರುವುದು, ಮೂಳೆಗಳ ಸೆಳೆತ, ಕಡಿಮೆ ರೋಗ ನಿರೋಧಕ ಶಕ್ತಿ, ಜ್ಞಾಪಕ ಶಕ್ತಿಯ ತೊಂದರೆ, ಮುಖದ ಚರ್ಮದಲ್ಲಿ ಕಾಂತಿ ಇಲ್ಲದಿರುವುದು. ಮುಖ ಸುಕ್ಕು

Read More
HEALTH 4 U HOME REMEDY

ಹೆಚ್ಚಿನದಾಗಿ ತೆಂಗಿನಕಾಯಿಯಿಂದಲೇ ಯಾಕೆ ದ್ರಷ್ಟಿ ತೆಗೆಯುತ್ತಾರೆ ?

ಇದಕ್ಕೆ ಆಧ್ಯಾತ್ಮಿಕ ಕಾರಣವಿದೆ. ತೆಂಗಿನಕಾಯಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಎರಡು ಬಗೆಯ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಇದೆ. ಇದು ಸಾತ್ವಿಕವಾಗಿ ಇರುವುದರಿಂದ ರಜ- ತಮ ಲಹರಿಗಳು ತೆಂಗಿನ ಕಾಯಿ ಒಳಗೆ ವಿಘಟನೆಯಾಗುತ್ತದೆ. ಅನ್ಯ ವಸ್ತುಗಳಿಗೆ ಹೋಲಿಸಿದರೆ ತೆಂಗಿನಕಾಯಿಗೆ ದ್ರಷ್ಟಿ ತೆಗೆಯುವ ಕ್ಷಮತೆ ಹೆಚ್ಚಿದೆ. ತೆಂಗಿನಕಾಯಿ ಸರ್ವ ಸಮಾವೇಶಕ ಗುಣ ಹೊಂದಿದೆ. ಅದು ಎಲ್ಲ ರೀತಿಯ ದ್ರಷ್ಟಿಯನ್ನು ಸೆಳೆದುಕೊಳ್ಳಬಹುದು. ಹಾಗಾಗಿ ದ್ರಷ್ಟಿ ತೆಗೆಯುವಾಗ ಪ್ರಮುಖವಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ.

Read More
HEALTH 4 U HOME REMEDY

ಮಂತ್ರ ಪುಷ್ಪ ಕೆಂಪು ದಾಸವಾಳ

ಓಂ ಪಿಸಾಸಾತ್ ವಾಜಾಯ ವಿದ್ಮಹೇ! ಶೂಲ ಹಸ್ತಾಯ ಧೀಮಹಿ ! ತನ್ನೋ ಕಾಳಿ ಪ್ರಚೋದಯಾತ್ !! ಗಣಪತಿ ಹಾಗು ದೇವಿ ಪೂಜೆಗೆ ದಾಸವಾಳ ಶ್ರೇಷ್ಠ, ಗಾಢ ಬಣ್ಣದ ಆಕರ್ಷಕ ಹೂವುಗಳು ಪೂಜಾ ಮಂದಿರದ ಅಂದವನ್ನೇ ಹೆಚ್ಚಿಸುತ್ತದೆ. ವರ್ಷವಿಡೀ ಹೂಗಳನ್ನು ಬಿಡುತ್ತದೆ. ಬಿಳಿ ಹಾಗು ಕೆಂಪು ದಾಸವಾಳಗಳಲ್ಲಿ ಔಷದಿಯ ಗುಣಗಳಿವೆ. ಬೇರುಗಳಲ್ಲಿರುವ ಹಲವಾರು ಔಷಧೀಯ ಗುಣದ ಮಿಶ್ರಣಗಳನ್ನು ಕೆಮ್ಮಿನಂತಹ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇತರ ಪದಾರ್ಥಗಳೊಂದಿಗೆ ಹೂವುಗಳನ್ನು ಎಣ್ಣೆಯಲ್ಲಿ ಕುದಿಸಿ ಔಷಧಯುಕ್ತ ತೈಲವನ್ನು ತಯಾರಿಸುತ್ತಾರೆ. ಇದರಿಂದ ತಯಾರಾದ

Read More
X