ಮುಕ್ತ ಜೀವನಕ್ಕೆ 6 ಸೂತ್ರಗಳು
1. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಯೋಗ ವ್ಯಾಯಾಮ ಹಾಗೂ ಪ್ರಾಣಾಯಾಮ ರೂಡಿಸಿಕೊಳ್ಳಿ.
2.ಇಷ್ಟವಾದ ಸಂಗೀತ ಕೇಳಿ.
3. ಒಳ್ಳೆಯ ಪುಸ್ತಕಗಳನ್ನು ಓದಿ. ಮನಸ್ಸು ಹಗುರವಾಗುತ್ತದೆ.
4. ಆತ್ಮಿಯರೊಂದಿಗೆ ಆಡಿಯೋ ವಿಡಿಯೋ ಕಾಲ್ ಮಾಡಿ ಮಾತನಾಡಿ. ಅವರಿಗೂ ಆರೋಗ್ಯದ ಕಾಳಜಿ ವಹಿಸಲು ಹೇಳಿ.
5. ಮನೆಯಲ್ಲಿ ಸಣ್ಣ ಮಕ್ಕಳೊಂದಿಗೆ, ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡಿ.
6. ಮನಸಿನಲ್ಲಿರುವ ಯಾವ ಭಾವನೆಯನ್ನು ಮುಚ್ಚಬೇಡಿ.
Leave feedback about this