ರಾತ್ರಿ ಮಲಗುವ ಮುನ್ನ ಕಾಲಿನ ಹಿಮ್ಮಡಿಗೆ ಕೊಬ್ಬರಿ ಎಣ್ಣೆ ಸವರಿ ಸಾಕ್ಸ್ ಹಾಕಿ ಮಲಗಿದರೆ ಕಾಲಿನ ಬಿರುಕಿನ ನೋವು ತಗ್ಗುತ್ತದೆ.
ಬಾಯಲ್ಲಿ ಹುಣ್ಣಾದಾಗ ಕೊಬ್ಬರಿ ಎಣ್ಣೆ ಹಚ್ಚಿ ಮಲಗಿದರೆ ಬೆಳಗಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ.
ರಾತ್ರಿ ಬ್ರಷ್ ಮಾಡಿದ ನಂತರ ಹೊಸಡಿಗೆ ಹೊಸಡಿಗೆ ಓಸಡಿಗೆ ಕೊಬ್ಬರಿ ಎಣ್ಣೆ ಸವರಿದರೆ ಹಲ್ಲುಗಳು ಗಟ್ಟಿಯಾಗುತ್ತವ.
ವೇಗವಾಗಿ ತಿರುಗುವ ಫ್ಯಾನ್ ಅಥವಾ ಎಸಿಯ ಅಡಿಯಲ್ಲಿ ಮಲಗುವರಿಗೆ ಸ್ಥೂಲಕಾಯ ತಪ್ಪಿದ್ದಲ್ಲ.
70 ಶೇಕಡ ಶರೀರದ ನೋವನ್ನು ಪೇನ್ ಕಿಲ್ಲರ್ಗಿಂತಲೂ ವೇಗವಾಗಿ ಒಂದು ಗ್ಲಾಸ್ ಬಿಸಿನೀರು ಕಡಿಮೆ ಮಾಡುತ್ತದೆ.
ಕುಕ್ಕರಿನಲ್ಲಿ ಬೇಳೆ ಕರಗುತ್ತದೆ ಬೇಯುವುದಿಲ್ಲ.
ಅಲ್ಯುಮಿನಿಯಂ ಪಾತ್ರೆಯಲ್ಲಿ ಅಡುಗೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.
ಎಳನೀರು ಬೆಳಿಗ್ಗೆ ಹನ್ನೊಂದು ಗಂಟೆಯವರೆಗೆ ಮಾತ್ರ ಅಮೃತವಿದ್ದಂತೆ.
HEALTH 4 U
TIPS N RULES
ಸಂಕ್ಷಿಪ್ತ ಅರೋಗ್ಯ ಸಲಹೆ
- by NIMMA KANNADATI
- September 4, 2024
- 0 Comments
- Less than a minute
- 271 Views
- 11 months ago

Leave feedback about this