ಯಾವತ್ತಿಗೂ ಹಂಚಿಕೊಳ್ಳಬಾರದ 6 ವಿಚಾರಗಳು
1. ನಿನ್ನ ಯೋಚನೆಗಳನ್ನು ಎಲ್ಲರಲ್ಲೂ ಹೇಳಬೇಡ ಅವನ್ನು ನಾಶಪಡಿಸಲು ಪ್ರಯತ್ನಿಸುವವರೇ ಹೆಚ್ಚು.
2. ನಿನ್ನ ದೌರ್ಬಲ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬೇಡ. ಅದನ್ನು ನಿಮಗೆ ವಿರುದ್ಧವಾಗಿ ಬಳಸಬಹುದು.
3. ನಿನ್ನ ಸೋಲುಗಳನ್ನು ಇತರರಲ್ಲಿ ಹಂಚಿಕೊಳ್ಳಬೇಡ. ನಿಮ್ಮನ್ನು ಅವರು ಯಾವಾಗಲೂ ಸೋತ ವ್ಯಕ್ತಿಯಂತೆ ಕಾಣಬಹುದು ಹಾಗೂ, ತಾತ್ಸಾರದಿಂದ ನೋಡುವ ಪ್ರಮೇಯ ಹೆಚ್ಚು.
4. ನಿನ್ನ ಮುಂದಿನ ಹೆಜ್ಜೆಯನ್ನು ಇತರರಿಗೆ ತಿಳಿಸಬೇಡ. ಮೌನದಿಂದ ಮುಂದಿನ ಹೆಜ್ಜೆ ಇಡು. ನಿನ್ನ ಕೆಲಸದ ಫಲಿತಾಂಶಗಳೇ ಇತರರಿಗೆ ಉತ್ತರವಾಗಲಿ.
5. ನಿನ್ನ ರಹಸ್ಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಡ. ಕೇವಲ ಮೂರ್ಖನೊಬ್ಬನೆ ಅದನ್ನು ಮಾಡಲು ಸಾಧ್ಯ.
6. ನಿನ್ನ ಆದಾಯ ಎಷ್ಟೆಂದು ಅಥವಾ ಆದಾಯದ ಮೂಲ ಏನೆಂಬುದನ್ನು ಇತರರೊಂದಿಗೆ ಹಂಚಿಕೊಳ್ಳಬೇಡ.
Leave feedback about this