INTERNATIONAL LATEST WITH HUB

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು

ಮಹಿಳೆಯ ಹೊಟ್ಟೆಯಲ್ಲಿ 18 ಮಕ್ಕಳು ಎಂಬ ಶೀರ್ಷಿಕೆಯೊಂದಿಗೆ ಹರಿದಾಡುತ್ತಿರುವ ವಿಡಿಯೋ ಕಂಡು ಶಾಕ್ ಆದ ವೀಕ್ಷಕರು

ಇತ್ತೀಚಿಗೆ ಮಹಿಳೆಯೊಬ್ಬರ ಹೊಟ್ಟೆ ಬಲೂನಿನಂತೆ ಊದಿಕೊಂಡಿರುವ ವಿಡಿಯೋ ಒಂದು ಎಲ್ಲೆಡೆ ಹರಿದಾಡುತ್ತಿದ್ದು, ಆ ವಿಡಿಯೋನಲ್ಲಿ ಆ ಮಹಿಳೆಯ ಹೊಟ್ಟೆಯಲ್ಲಿ ೧೮ ಮಕ್ಕಳಿವೆ ಎಂಬ ಊಹಾಪೋಹ ಗಳಿಗೆ ನೆಟ್ಟಿಗರೊಬ್ಬರು ಉತ್ತರಿಸಿ, ಆ ಮಹಿಳೆ ಗರ್ಭವತಿ ಎನ್ನುವ ವಿಚಾರ ಸುಳ್ಳು. ಆ ಮಹಿಳೆಯ ಉದರದಲ್ಲಿ ಅತೀ ದೊಡ್ಡದಾದ ಗೆಡ್ಡೆಯೊಂದು ಬೆಳೆದಿದ್ದು ಈ ವಿಡಿಯೋ ವನ್ನ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ಬರೋಬ್ಬರಿ 1.5 ಮಿಲಿಯನ್ ವೀಕ್ಷಣೆಯನ್ನು ಹೊಂದಿದೆ. ಕೇವಲ ಅತೀ ಹೆಚ್ಚು ವೀಕ್ಷಣೆ ಪಡೆಯಬೇಕೆಂಬ ಕೆಟ್ಟ ಹಂಬಲ ದಿಂದ ಯಾವುದೊ ವಿಡಿಯೋ ಗೆ ಯಾವುದೋ ಶೀರ್ಷಿಕೆಯನ್ನು ಕೊಟ್ಟು ಹರಿಯಬಿಡುವುದುಮಾಮೂಲಾಗಿದೆ. ಇದು ಅತ್ಯಂತ ವಿಷಾದಕರ.

Leave feedback about this

  • Quality
  • Price
  • Service

PROS

+
Add Field

CONS

+
Add Field
Choose Image
Choose Video
X