ಮೂತ್ರಪಿಂಡದಲ್ಲಿ ಕಲ್ಲಿದ್ದರೆ ಪ್ರತಿದಿನ ಬದನೆಕಾಯಿ ಬೇಯಿಸಿ ಬೀಜಗಳನ್ನು ತೆಗೆದು ಸೇವಿಸಿದರೆ ಮೂತ್ರ ಸಲೀಸಾಗಿ ಹೋಗುತ್ತದೆ ಮತ್ತೆ ಕಲ್ಲು ಕರಗುತ್ತದೆ. ಬದನೆಕಾಯಿಯನ್ನು ಬೇಯಿಸಿ ಕುರುಗಳ ಮೇಲೆ ಕಟ್ಟಿದರೆ ಕುರು ಒಡೆದು ನೋವು ಉರಿ ಎಲ್ಲ ಕಡಿಮೆಯಾಗುತ್ತದೆ. ಬದನೆಕಾಯಿ ರಸವನ್ನು ಅಂಗೈ ಮತ್ತು ಅಂಗಾಲಿಗೆ ಹಚ್ಚಿದರೆ ಅಂಗೈ ಅಂಗಾಲು ಬೆವರೋದು ಕಡಿಮೆಯಾಗುತ್ತದೆ. ಮೂತ್ರ ಮಾಡುವಾಗ ನೋವಿದ್ದರೆ ಬದನೆಕಾಯಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ಮಾಡಿ ಸೇವಿಸಿದರೆ ನೋವು ನಿವಾರಣೆಯಾಗುತ್ತದೆ.
HEALTH 4 U
TIPS N RULES
ಬದನೆಕಾಯೀ ಮಹತ್ವ – ಸಂಕ್ಷಿಪ್ತ
- by NIMMA KANNADATI
- September 4, 2024
- 0 Comments
- Less than a minute
- 233 Views
- 11 months ago

Leave feedback about this