wowstava Blog HEALTH 4 U HOME REMEDY ತೂಕ ಇಳಿಕೆಗೆ ಹುರುಳಿ ರಾಮಬಾಣ
HEALTH 4 U HOME REMEDY

ತೂಕ ಇಳಿಕೆಗೆ ಹುರುಳಿ ರಾಮಬಾಣ

ಆರೋಗ್ಯಕರ ರೀತಿಯಲ್ಲಿ ತೂಕ ಇಳಿಸಬೇಕೆ?

ಹಾಗಿದ್ದಲ್ಲಿ ಅತ್ಯಧಿಕ ಪ್ರೋಟೀನ್ ಅಂಶವುಳ್ಳ ಹುರುಳಿಕಾಳನ್ನು ತೂಕ ಇಳಿಸುವ ಪರ್ಯಾಯ ಮಾರ್ಗವಾಗಿ ಬಳಸಬಹುದು. ಇದು ನೋಡಲು ನಯವಾದ ಮಸೂರದಂತಿರುವ ಕಾಳಾಗಿದ್ದು, ಇದನ್ನು ಋತುಸ್ರಾವದ ತೊಂದರೆ, ಮೂತ್ರಪಿಂಡದ ಕಲ್ಲುಗಳು, ಅಸ್ತಮಾ, ಶೀತ ಮತ್ತು ಕೆಮ್ಮಿನಂತಹ ತೊಂದರೆಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಲು ಪರ್ಯಾಯ ಜಾನಪದ ಔಷಧಿಯಾಗಿ ಹಿಂದಿನ ಕಾಲದಿಂದಲೂ ಬಳಸುತ್ತಾ ಬರಲಾಗಿದೆ.

Exit mobile version